ತೃಪ್ಪೂಣಿತ್ತುರ: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಜಲಂಧರ್ ಬಿಷಪ್ ಫ್ರಾಂಕೊ ಮುಲಕ್ಕಲ್ನ್ನು ಬಂಧಿಸಲಾಗಿದೆ.ಮೂರು ದಿನಗಳ ಕಾಲ ವಿಚಾರಣೆ ನಡೆಸಿದ ನಂತರ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಬಂಧನ ನಡೆದಿದೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಬಿಷಪ್ ಫ್ರಾಂಕೊ ಬಂಧನವಾಗಿರುವ ವಿಷಯವನ್ನು ಅವರ ಸಂಬಂಧಿಕರಿಗೆ ಮತ್ತು ನ್ಯಾಯವಾದಿಗಳಿಗೆ ತಿಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಫ್ರಾಂಕೊ ಬಂಧನ ವಿಷಯವನ್ನುಕೋಟ್ಟಯಂ ಪೊಲೀಸ್ ಅಧಿಕಾರಿ ದೃಢೀಕರಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಐಜಿ ವಿಜಯ್ ಸಾಖರೆ ಅವರ ಕಚೇರಿಯಲ್ಲಿ ಎಸ್ಪಿ ಹರಿಶಂಕರ್ಎರಡೂವರೆ ಗಂಟೆಗಳ ಕಾಲ ಬಿಷಪ್ ಫ್ರಾಂಕೊವನ್ನು ವಿಚಾರಣೆಗೊಳಪಡಿಸಿದ್ದರು. ಬಂಧಿತ ಬಿಷಪ್ನ್ನು ವೈಕಂ ಕೋರ್ಟ್ ಮೆಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಗುವುದು.

ಇದನ್ನೂ ಓದಿ

ಬಿಷಪ್ ಫ್ರಾಂಕೊ ಹುದ್ದೆಯಿಂದ ತಾತ್ಕಾಲಿಕ ಬಿಡುಗಡೆ: ಪೋಪ್ ಫ್ರಾನ್ಸಿಸ್ ಆದೇಶ

ಆರು ತಾಸು ಬಿಷಪ್ ಫ್ರಾಂಕೊ ವಿಚಾರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.