ನವದೆಹಲಿ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 69 ವರ್ಷದವೃದ್ಧ ಮಹಿಳೆಯೊಬ್ಬರು ದೆಹಲಿಯ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ.

ಇದು ಕೊರೊನಾ ಸೋಂಕಿಗೆ ಬಲಿಯಾದ ಎರಡನೇ ಪ್ರಕರಣವಾಗಿದೆ. ವೃದ್ಧೆ ಕೊರೊನಾ ಸೋಂಕಿನಿಂದಲ್ಲೇ ಮೃತಪಟ್ಟಿರುವ ಬಗ್ಗೆ ಆರೋಗ್ಯ ಸಚಿವಾಲಯ ಹಾಗೂ ಸರ್ಕಾರದ ಮೂಲಗಳು ದೃಢಪಡಿಸಿವೆ.

ಗುರುವಾರ ಕೊರೊನಾ ಸೋಂಕಿನಿಂದಕರ್ನಾಟಕದ ಕಲಬುರ್ಗಿ ಮೂಲದ76 ವರ್ಷದ ವೃದ್ಧ ನಿವಾಸಿ ಮೃತಪಟ್ಟಿದ್ದು ದೃಢಪಟ್ಟಿತ್ತು.

ಇದನ್ನೂ ಓದಿ...ಕೋವಿಡ್–19ಗೆ ಮೊದಲ ಬಲಿ: ಕಲಬುರ್ಗಿಯಲ್ಲಿ ಆತಂಕದ ಕಾರ್ಮೋಡ

ಇನ್ನಷ್ಟು...

*ಕೋವಿಡ್ಗೆ ಮೊದಲ ಬಲಿ | ರೋಗಿಯ ಜೊತೆಗಿದ್ದ 43 ಜನರ ಮೇಲೆ ನಿಗಾ, ಹೆಚ್ಚಿದ ಆತಂಕ

*ಕೋವಿಡ್–19ಗೆ ದೇಶದಲ್ಲಿ ಮೊದಲ ಬಲಿ: ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.