ನವದೆಹಲಿ: ಪಂಜಾಬ್ ವಿಭಾಗದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಗುರುವಾರ ಬೆಳಿಗ್ಗೆ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿಗೆ ನುಗ್ಗಿದ್ದು, ಅವರನ್ನು ಪಾಕಿಸ್ತಾನದ ಪಡೆಯು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದೆ ಎಂದು ಬಿಎಸ್‌ಎಫ್ ವಕ್ತಾರ ತಿಳಿಸಿದ್ದಾರೆ.

ಸಿಬ್ಬಂದಿ ಅಬೋಹರ್ ವಿಭಾಗದಬಿಎಸ್‌ಎಫ್ ಜಿಜಿ ಬೇಸ್‌ನಲ್ಲಿರುವಇಂಡಿಯಾ–ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ (ಐಬಿ)ರೇಖೆಯ ಬಳಿ ತಪಾಸಣೆ ನಡೆಸಿದ್ದರು. ಬೆಳಿಗ್ಗೆ 6.30ಕ್ಕೆ ಮಂಜು ಹೆಚ್ಚಾಗಿದ್ದುದರಿಂದ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿ ರೇಖೆಯನ್ನು ದಾಟಿದ್ದಾರೆ.

ಮಧ್ಯಾಹ್ನ ಪಾಕಿಸ್ತಾನ ರೇಂಜರ್ಸ್ ಅವರೊಂದಿಗೆ ನಡೆದ ಧ್ವಜ ಸಭೆಯಲ್ಲಿ ಬಿಎಸ್‌ಎಫ್ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.