ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಮಯವಾದ ಅಯೋಧ್ಯೆ

Published : 27 ಡಿಸೆಂಬರ್ 2023, 22:07 IST
Last Updated : 27 ಡಿಸೆಂಬರ್ 2023, 22:07 IST
ಫಾಲೋ ಮಾಡಿ
Comments
ಅಯೋಧ್ಯೆಯ ರಾಮಮಂದಿರಕ್ಕೆ ಸೇರುವ ಧರ್ಮಪಥ ರಸ್ತೆಯ ಉದ್ದಕ್ಕೂ ‘ಸೂರ್ಯಸ್ತಂಭ’ವನ್ನು ಅಳವಡಿಸಲಾಗುತ್ತಿದೆ. ಒಂದೊಂದು ಕಂಬದ ಮೇಲೆ ಸೂರ್ಯನನ್ನೇ ಹೋಲುವ ಸೂರ್ಯನಂತೆಯೇ ಬೆಳಗುವ ಆಕೃತಿಯನ್ನು ಅಳವಡಿಸಲಾಗುವುದು. ಪ್ರತಿ ಕಂಬದ ಮೇಲೂ ಗಧೆಯ ಅಚ್ಚನ್ನು ಹಾಕಲಾಗಿದೆ. ಜೊತೆಗೆ ‘ಜೈ ಶ್ರೀರಾಮ್‌’ ಎಂದೂ ಅಚ್ಚು ಹಾಕಲಾಗಿದೆ. ‘ಪ್ರಧಾನಿ ಮೋದಿ ಅವರು ಡಿ.30ಕ್ಕೆ ಅಯೋಧ್ಯೆಯ ಭೇಟಿ ನೀಡಲಿದ್ದಾರೆ. ಈ ವೇಳೆ ಇದೇ ರಸ್ತೆಯಲ್ಲಿ ಅವರು ರೋಡ್‌ಶೋ ನಡೆಸಲಿದ್ದಾರೆ. ಆದ್ದರಿಂದ ಡಿ.29ರ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ –ಪಿಟಿಐ ಚಿತ್ರ

ಅಯೋಧ್ಯೆಯ ಬೀದಿ ಬೀದಿಗಳ ಅಂಗಡಿಗಳ ರೋಲಿಂಗ್‌ ಶೆಟರ್‌ಗಳ ಮೇಲೆ ಬಿಡಿಸಲಾಗಿರುವ ಚಿತ್ರಗಳು –ಪಿಟಿಐ ಚಿತ್ರ

ಅಯೋಧ್ಯೆಯ ರಾಮಪಥದ ಅಂಗಡಿಗಳ ಮೇಲೆ ಬಿಡಿಸಲಾಗುತ್ತಿರುವ ಎಲ್ಲ ಕಲಾತ್ಮಕ ಕೆಲಸಗಳನ್ನು ಸರ್ಕಾರ ನಿಯೋಜಿಸಿದ ‘ಕಲಾವಿದರೇ’ ಮಾಡುತ್ತಿದ್ದಾರೆ
ರಾಮ್‌ ಬಾಬು, ಸಿಹಿತಿನಿಸು ಅಂಗಡಿಯ ಕೆಲಸಗಾರ 
ರಾಮದೇವರ ಮಂದಿರದ ಕಾಮಗಾರಿಯ ಭಾಗವಾಗಿರುವುದು ನಮಗೆ ಹೆಮ್ಮೆ. ಭಾರಿ ಗಾತ್ರದ ವಸ್ತುಗಳನ್ನು ಎತ್ತಿ ದಣಿದರೆ ನಾವೆಲ್ಲರೂ ‘ಜೈ ಶ್ರೀರಾಮ್‌’ ‘ಜೈ ಹನುಮಾನ್‌’ ಎಂದು ಜಪಿಸುತ್ತೇವೆ
ಸೋನು ಶರ್ಮಾ, ಕಾರ್ಮಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT