ನವದೆಹಲಿ: ಬಿಜೆಪಿಯೊಂದೇ ಚುನಾವಣಾ ಬಾಂಡ್‌ಗಳ ಮೂಲಕ ಒಟ್ಟು ₹ 6,060.51 ಕೋಟಿ ದೇಣಿಗೆ ಪಡೆದಿದ್ದರೆ, ಇತರೆ ಎಲ್ಲ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ₹ 5,221 ಕೋಟಿ ದೇಣಿಗೆಯನ್ನು ಪಡೆದುಕೊಂಡಿವೆ.

ಚುನಾವಣಾ ಆಯೋಗವು ಹಂಚಿಕೊಂಡಿರುವ ಚುನಾವಣಾ ಬಾಂಡ್ ಕುರಿತ ವಿವರಗಳ ಪ್ರಕಾರ, 2019ರ ಏಪ್ರಿಲ್‌ನಿಂದ 2024ರ ಜನವರಿ ನಡುವಿನ ಅವಧಿಯಲ್ಲಿ ಈ ಮೊತ್ತದ ದೇಣಿಗೆ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಸಂದಾಯವಾಗಿದೆ.

ರಾಷ್ಟ್ರೀಯ ಪಕ್ಷಗಳಾಗಿರುವ ಬಿಎಸ್‌ಪಿ, ಸಿಪಿಎಂ ಮತ್ತು ಎನ್‌ಪಿಪಿ ಚುನಾವಣಾ ಬಾಂಡ್‌ಗಳ ಮೂಲಕ ಯಾವುದೇ ದೇಣಿಗೆಯನ್ನು ಸ್ವೀಕರಿಸಿಲ್ಲ. ಕರ್ನಾಟಕದ ಜೆಡಿಎಸ್ ಪಕ್ಷ ₹ 43.40 ಕೋಟಿ ದೇಣಿಗೆ ಪಡೆದಿದೆ. ಉಳಿದಂತೆ ಪಕ್ಷಾವಾರು ದೇಣಿಗೆಗಳ ವಿವರ ಹೀಗಿದೆ.

ದೇಣಿಗೆ: ಯಾವ ಪಕ್ಷಕ್ಕೆ ಎಷ್ಟು?

(ಮೊತ್ತ ಕೋಟಿ ರೂಪಾಯಿಗಳಲ್ಲಿ)

ಬಿಜೆಪಿ;₹6,060.51

ಕಾಂಗ್ರೆಸ್;₹1,421.86

ಆಮ್ ಆದ್ಮಿ ಪಕ್ಷ (ಎಎಪಿ);₹65.45

ತೃಣಮೂಲ ಕಾಂಗ್ರೆಸ್;₹1,606.53

ಭಾರತ್ ರಾಷ್ಟ್ರ ಸಮಿತಿ;₹1,214.70

ಬಿಜೆಡಿ;₹775.50

ಡಿಎಂಕೆ;₹639

ವೈಎಸ್‌ಆರ್‌ಸಿಪಿ;₹337

ತೆಲುಗುದೇಶಂ ಪಕ್ಷ;₹218.88

ಶಿವಸೇನಾ;₹159.38

ಆರ್‌ಜೆಡಿ;₹73.5

ಜೆಡಿಎಸ್;₹43.40

ಸಿಕ್ಕಿಂ ಕ್ರಾಂತಿದಳ;₹36.5

ಎನ್‌ಸಿಪಿ;₹31

ಜನಸೇವಾ ಪಾರ್ಟಿ;₹21

ಸಮಾಜವಾದಿ ಪಕ್ಷ;₹14.05

ಜೆಡಿಯು;₹14

ಜೆಎಂಎಂ;₹13.5

ಅಕಾಲಿದಳ;₹7.2

ಎಐಎಡಿಎಂಕೆ;₹6.05

ಸಿಕ್ಕಿಂ ಪ್ರಜಾಸತ್ತಾತ್ಮಕ ರಂಗ;₹5.5

ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ;₹01

ನ್ಯಾಷನಲ್ ಕಾನ್ಫರೆನ್ಸ್;₹01

ಗೋವಾ ಫಾರ್ವರ್ಡ್;₹01

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.