ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸದರ ಅಮಾನತು: ಖರ್ಗೆ– ಧನಕರ್‌ ‘ಪತ್ರ ಸಮರ’ ತೀವ್ರ

Published : 25 ಡಿಸೆಂಬರ್ 2023, 16:05 IST
Last Updated : 25 ಡಿಸೆಂಬರ್ 2023, 16:05 IST
ಫಾಲೋ ಮಾಡಿ
Comments
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
ಸಂಸದರ ಅಮಾನತು ಮೂಲಕ ಚರ್ಚೆಯಿಲ್ಲದೆಯೇ ಮಸೂದೆಗೆ ಅಂಗೀಕಾರ ಕೊಡಿಸಿ ಕಲಾಪವನ್ನು ಸುಗಮಗೊಳಿಸಿದ್ದೇನೆ ಎಂದು ಸಭಾಪತಿ ಭಾವಿಸಿರುವುದು ನಿರಾಶಾದಾಯಕ
ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ
‘ಶೀಘ್ರದಲ್ಲೇ ಸಭಾಪತಿ ಭೇಟಿ’
ಸಂಸದರ ಅಮಾನತು ಕುರಿತು ಚರ್ಚಿಸಲು ಡಿಸೆಂಬರ್‌ 25ರಂದು ತಮ್ಮನ್ನು ಭೇಟಿಯಾಗುವಂತೆ ಜಗದೀಪ್‌ ಧನಕರ್‌ ಅವರು ಖರ್ಗೆ ಅವರನ್ನು ಕೇಳಿಕೊಂಡಿದ್ದರು. ಆದರೆ ಖರ್ಗೆ ಅವರಿಗೆ ಸೋಮವಾರ ಸಭಾಪತಿ ಅವರನ್ನು ಭೇಟಿಯಾಗಲು ಆಗಲಿಲ್ಲ. ‘ದೆಹಲಿಯಿಂದ ಹೊರಗೆ ಇರುವ ಕಾರಣ ಭೇಟಿಯಾಗಲು ಆಗಲಿಲ್ಲ. ದೆಹಲಿಗೆ ವಾಪಸಾದ ಕೂಡಲೇ ಭೇಟಿಯಾಗುವೆ’ ಎಂದಿದ್ದಾರೆ. ‘ಆದರೆ ಸಂಸತ್ತನ್ನು ನಡೆಸಲು ಸರ್ಕಾರ ಉತ್ಸುಕವಾಗಿಲ್ಲದಿದ್ದರೆ ಚರ್ಚೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT