ಬೆಂಗಳೂರು:ದೇಶವನ್ನೇಬೆಚ್ಚಿ ಬೀಳಿಸಿದ್ದತೆಲಂಗಾಣದ ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ(ದಿಶಾ ಪ್ರಕರಣ) ಬಳಿಕದೇಶದಾದ್ಯಂತ ಪೆಪ್ಪರ್‌ಸ್ಪ್ರೇಮಾರಾಟದಲ್ಲಿ ಹೆಚ್ಚಳವಾಗಿದೆ ಎಂದುಇ–ಕಾಮರ್ಸ್ ದೈತ್ಯ ಸಂಸ್ಥೆ ಅಮೆಜಾನ್ ತಿಳಿಸಿದೆ.

ಅಮೆಜಾನ್ ಪ್ರಕಾರಪೆಪ್ಪರ್‌ಸ್ಪ್ರೇಮಾರಾಟದಲ್ಲಿ 700% ರಷ್ಟು ವೃದ್ಧಿಯನ್ನುಕಂಡಿದೆ. ವೆಬ್‌ಸೈಟ್‌ನ 10ಅತೀಹೆಚ್ಚು ಮಾರಾಟವಾದ ವಸ್ತುಗಳಲ್ಲಿಸುರಕ್ಷತೆ ಮತ್ತು ಭದ್ರತೆಗೆಸಂಬಂಧಿಸಿದವಸ್ತುಗಳಾಗಿವೆ ಎಂದು ಅಮೆಜಾನ್ ಇಂಡಿಯಾ ತಿಳಿಸಿದೆ.

ಬೆಂಗಳೂರುಮೂಲದ ಅಲೆಕ್ಸ್ ಗ್ಲೊಬಲ್ ಕಂಪನಿ ಕೊಬ್ರಾ ಬ್ರ್ಯಾಂಡ್‌ನ ಪೆಪ್ಪರ್‌ಸ್ಪ್ರೇ ತಯಾರಿಸುತ್ತಿದೆ. ಹೈದರಬಾದ್ ಘಟನೆಯ ಬಳಿಕಬೇಡಿಕೆ ಹೆಚ್ಚಾಗಿದ್ದುದಾಸ್ತಾನು ಮುಗಿದಿದೆ ಎಂದು ಅಲೆಕ್ಸ್ ಕಂಪನಿ ಹೇಳಿದೆ.

ಆತ್ಮರಕ್ಷಣೆಗಾಗಿಕರಾಟೆ ಮತ್ತು ಜಿಮ್‌ಗಳಿಗೆ ಸೇರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.