‘ಸಲಿಂಗಿಗಳ ಸಂಬಂಧಕ್ಕೆ ಕೋರ್ಟ್ ಮಾನ್ಯತೆ ನೀಡುತ್ತದೆ ಎಂದ ಮಾತ್ರಕ್ಕೆ ಅದನ್ನು ಅವರ ಮದುವೆಗೆ ನೀಡಿದ ಮಾನ್ಯತೆ ಎಂದರ್ಥ ಮಾಡಿಕೊಳ್ಳುವಂತಿಲ್ಲ. ಕೆಲ ಸೌಲಭ್ಯಗಳನ್ನು ಪಡೆಯಲು ಈ (ಸಲಿಂಗ) ದಂಪತಿ ಅರ್ಹರಾಗಿರುತ್ತಾರೆ ಎಂದು ಅರ್ಥ. ಅಲ್ಲದೇ ಇಬ್ಬರು ಒಟ್ಟಿಗೆ ಬಾಳುತ್ತಿದ್ದಾರೆ ಎಂದರೆ ಅವರು ಮದುವೆಯಾಗಿದ್ದಾರೆ ಎನ್ನಬಾರದು’