ಮಹಾರಾಜಗಂಜ್: ತೋಪಿನಿಂದ ಮಾವಿನ ಹಣ್ಣು ಕಿತ್ತ ಮಕ್ಕಳನ್ನು, ಮಾಲಿಯೊಬ್ಬ ಅವರ ಬಾಯಿಗೆ ಮಾವಿನ ಹಣ್ಣನ್ನು ತುರುಕಿ ಥಳಿಸಿದ ಘಟನೆ ಉತ್ತರ ಪ್ರದೇಶದ ಮಹಾರಾಜ್ಗಂಜ್ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ಉತ್ತರ ಪ್ರದೇಶ: ಇಬ್ಬರು ಶಾಸಕರ ವಿರುದ್ಧ ಜಾಮೀನು ರಹಿತ ವಾರಂಟ್.
ಮೂವರು ಮಕ್ಕಳ ಬಾಯಿಗೆ ಮಾವಿನ ಹಣ್ಣನ್ನು ಹಾಕಿ, ಥಳಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಆರೋಪಿ ಮಾಲಿ ಸುದರ್ಶನ್ನನ್ನು ಬಂಧಿಸಲಾಗಿದೆ ಎಂದು ಚೌಕ್ ಪೊಲೀಸ್ ಠಾಣಾ ಉಸ್ತುವಾರಿ ಪ್ರಶಾಂತ್ ಕುಮಾರ್ ಪಠಾಕ್ ತಿಳಿಸಿದ್ದಾರೆ.
.ಉತ್ತರ ಪ್ರದೇಶ | ಪ್ಯಾಲೆಸ್ಟೀನ್ ಧ್ವಜ ಪ್ರದರ್ಶಿಸಿದ ವ್ಯಕ್ತಿ ಬಂಧನ.
ಮಕ್ಕಳು ನಾಲ್ಕರಿಂದ ಆರು ವಯಸ್ಸಿನ ನಡುವಿನವರಾಗಿದ್ದು, ತೋಪಿನಲ್ಲಿ ಮಾವಿನ ಹಣ್ಣು ಕೀಳುತ್ತಿರುವಾಗ ಸುದರ್ಶನ್ ಕಣ್ಣಿಗೆ ಬಿದ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.