ದ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟಿಂಗ್ ನಡೆಸಿ ಟೀಂ ಇಂಡಿಯಾ ಕಾಂಗರೂಗಳ ಗೆಲುವಿಗೆ 353 ರನ್ ಗುರಿ ನೀಡಿತು. ಭಾರತದ ಸವಾಲಿನ ಮೊತ್ತ ಎದುರಿಸಿದ ಆಸ್ಟ್ರೇಲಿಯಾ ಮೊದಲಿಗೆ ತಾಳ್ಮೆಯ ಆಟ, ನಂತರದಲ್ಲಿ ಬಿರುಸಿನ ಹೊಡೆತಗಳಿಗೆ ಮುಂದಾದರೂ ಗೆಲುವು ಸಿಗಲಿಲ್ಲ. ಭಾರತ 36 ರನ್ ಗಳಿಂದ ಜಯ ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.