ಬೆಂಗಳೂರು: ನಗರದ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ (ಬಿಎಂಎಸ್‌ಸಿಇ) ಓದಿದ ಮೂವರು ವಿದ್ಯಾರ್ಥಿಗಳು ವಾರ್ಷಿಕ ತಲಾ ₹ 48 ಲಕ್ಷ ವೇತನದ ಉದ್ಯೋಗ ಪಡೆದುಕೊಂಡಿದ್ದಾರೆ.

ದಿನೇಶ್‌ಚೌಧರಿ ಮತ್ತು ಕೆ.ಮಧುಸೂದನ್ ಅವರಿಗೆ ಆಸ್ಟ್ರೇಲಿಯಾದ ಐಟಿ ಕಂಪನಿ ಅಟ್ಲಾಸಿಯನ್ ಕಾರ್ಪೋರೇಷನ್ ಹಾಗೂ ಇನ್ನೊಬ್ಬ ವಿದ್ಯಾರ್ಥಿ ಅಜಿತ್‌ಗೆ ಅಮೆರಿಕದ ಸಾಫ್ಟ್‌ವೇರ್ ಕಂಪನಿಕೊಹೆಸ್ಟಿ ಉದ್ಯೋಗ ನೀಡಿದೆ.

ಕಾಲೇಜಿಗೆ ಈ ಬಾರಿ ಹಲವು ಕಂಪನಿಗಳು ಕ್ಯಾಂಪಸ್ ಸಂದರ್ಶನಕ್ಕೆ ಬಂದಿದ್ದು,ಸಾವಿರಕ್ಕೂ ಅಧಿಕ ಉದ್ಯೋಗದ ಅವಕಾಶ ನೀಡಿವೆ.

ಇವುಗಳಲ್ಲಿ ಅರ್ಧಕ್ಕಿಂತ ಅಧಿಕ ಕಂಪನಿಗಳು ವಾರ್ಷಿಕ ₹8 ಲಕ್ಷಕ್ಕೂ ಅಧಿಕ ಸಂಬಳ ನೀಡಲು ಮುಂದಾಗಿವೆ.

‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡ ದಿನೇಶ್, ಅಜಿತ್, ಕಾಲೇಜಿನಲ್ಲಿನ ಆಧುನಿಕ ಸೌಲಭ್ಯಗಳು ಮತ್ತು ಅತ್ಯುತ್ತಮ ಬೋಧಕರಿಂದ ಉತ್ತಮ ಉದ್ಯೋಗ ಅವಕಾಶ ದೊರಕಿತು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.