ಸನ್ಮಾನ್ಯ @siddaramaiahನವರು ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ಹೇಳಲು ಮಂಡನೆಯವರೆಗೂ ಕಾಯಬೇಕಿರಲಿಲ್ಲ. ಬಜೆಟ್ ರೈತವಿರೋಧಿ, ಕರ್ನಾಟಕ ವಿರೋಧಿ, ಬಡವರ ವಿರೋಧಿ ಎಂದು ತಮ್ಮ ಪೂರ್ವಾಗ್ರಹ ಪೀಡಿತ ಹೇಳಿಕೆಯನ್ನು ಮೊದಲೇ ನೀಡಬಹುದಿತ್ತು. #AmritKaalBudget 1/5
ವಿವಿಧ ದೇಶಗಳ 2023 ಹಾಗೂ 2024ರ ಆರ್ಥಿಕ ಅಭಿವೃದ್ಧಿ ದರದ ಮೂನ್ಸೂಚಿಯನ್ನು IMF ಪ್ರಕಟಿಸಿದೆ. ಭಾರತದ ಜಿಡಿಪಿ ಅಂದಾಜು ಕ್ರಮವಾಗಿ ಶೇ. 6.1 ರಿಂದ ಶೇ. 6.8ಕ್ಕೆ ಏರಲಿದೆ ಎಂದಿದೆ. ಕೋವಿಡ್ ನಂತರ ವಿಶ್ವವೇ ಆರ್ಥಿಕ ಹಿಂಜರಿತದಲ್ಲಿದ್ದರೂ, @narendramodi ಸಾರಥ್ಯದ ಭಾರತ ವಿಶ್ವದಲ್ಲೇ ಅತಿವೇಗದಲ್ಲಿ ಬೆಳೆಯುತ್ತಿದೆ.#AmritKaalBudget 5/5