ವಾಷಿಂಗ್ಟನ್ (ಪಿಟಿಐ): ಅಮೆರಿಕ ವೀಸಾ ಪಡೆಯಲು ಬಯಸುವವರು ಇನ್ನು ಮುಂದೆ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಬೇಕು ಎಂಬ ಹೊಸ ನಿಯಮವನ್ನು ಅಮೆರಿಕ ಜಾರಿಗೆ ತಂದಿದೆ.

‘ಸಾಮಾಜಿಕ ಜಾಲತಾಣಗಳು ಭಯೋತ್ಪಾದನಾ ಕೃತ್ಯಗಳನ್ನು ಹೆಚ್ಚಿಸುವ, ಉಗ್ರ ಚಟುವಟಿಕೆಗಳ ವೇದಿಕೆಯಾಗಿದೆ.ಈ ನಿಯಮದ ಮೂಲಕ ಇಂಥ ಮನಃಸ್ಥಿತಿಯ ವ್ಯಕ್ತಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.ಜೊತೆಗೆ ಇಂಥವರು ನಮ್ಮ ದೇಶದಲ್ಲಿ ಅಡಗಿ ಕೂರುವುದು ತಪ್ಪಲಿದೆ’ ಎಂದಿದೆ.

ಈ ನಿಯಮವು ಕಡಿಮೆ ಅವಧಿಗೆ ವೀಸಾ ಪಡೆಯುವವರಿಗೂ ಅನ್ವಯವಾಗುತ್ತದೆ. ಖಾತೆ ಇಲ್ಲದಿದ್ದರೆ, ಇಲ್ಲ ಎನ್ನುವುದನ್ನೂ ನಮೂದಿಸಬೇಕು.ತಪ್ಪು ಮಾಹಿತಿ ನೀಡಿದರೆ, ಪರಿಣಾಮ ಎದುರಿಸಬೇಕಾಗಬಹುದು ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.