ವಾಷಿಂಗ್ಟನ್: ಅಕ್ಷಯ ಪಾತ್ರೆ ಸಂಸ್ಥೆಯು ಕಳೆದ ವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ₹16 ಕೋಟಿ ನೆರವು ಸಂಗ್ರಹಿಸಿದೆ. ಇದನ್ನು ಭಾರತದಲ್ಲಿ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಟ ಯೋಜನೆಗೆ ಬಳಸಲಾಗುವುದು ಎಂದು ಸಂಸ್ಥೆ ಹೇಳಿದೆ.

ಅಕ್ಷಯ ಪಾತ್ರ ಫೌಂಡೇಷನ್ನ ಅಮೆರಿಕದ ಮೂರು ರಾಜ್ಯಗಳ ಸ್ವಯಂಸೇವಕರ ಘಟಕ ನೆವಾರ್ಕ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೆರವು ಸಂಗ್ರಹವಾಗಿದೆ ಎಂದು ಸಂಸ್ಥೆಯ ಭಾರತ ಸಿಇಒ ಶ್ರೀಧರ್ ವೆಂಕಟ್ ತಿಳಿಸಿದರು.

‘ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಊಟ, ಶಿಕ್ಷಣದ ನಡುವೆ ಆಯ್ಕೆಯ ಸಂದರ್ಭ ಎದುರಾಗಬಾರದು. ಎರಡನ್ನೂ ನೀಡುವುದು ಸಂಸ್ಥೆ ಗುರಿ’ ಎಂದು ಅಕ್ಷಯಪಾತ್ರೆ ಅಮೆರಿಕ ಘಟಕದ ಸದಸ್ಯೆ ಡಾ.ರಚನಾ ಕುಲಕರ್ಣಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.