ಬಿಎನ್‌ಪಿ ಮತ್ತು ಜಮಾತ್–ಇ–ಇಸ್ಲಾಮಿ ಪಕ್ಷಗಳ ಚುನಾವಣಾ ಬಹಿಷ್ಕಾರದ ಕರೆಗಳನ್ನು ಜನರು ಕಡೆಗಣಿಸಿ ಮತ ಚಲಾಯಿಸಿದ್ದಾರೆ. ಅವರಿಗೆ ಧನ್ಯವಾದಗಳು
ಒಬೈದುಲ್ ಖಾದರ್, ಅವಾಮಿ ಲೀಗ್ ಪಕ್ಷದ ಪ್ರಧಾನ ಕಾರ್ಯದರ್ಶಿ
ಭಾರತವು ಬಾಂಗ್ಲಾದೇಶದ ಮಿತ್ರ ದೇಶ. ಅದು 1971 ಮತ್ತು 1975ರಲ್ಲಿ ನಮಗೆ ಬೆಂಬಲ ನೀಡಿದೆ. ನನಗೆ ನನ್ನ ಸಹೋದರಿಗೆ ಮತ್ತು ಕುಟುಂಬಸ್ಥರಿಗೆ ಆಶ್ರಯ ನೀಡಿತ್ತು. ಪ್ರತಿಯೊಂದು ದೇಶದೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಅದೇ ನಮ್ಮ ಧ್ಯೇಯ
– ಶೇಖ್ ಹಸೀನಾ ಬಾಂಗ್ಲಾದೇಶದ ಪ್ರಧಾನಿ
ಚುನಾವಣೆಯನ್ನು ಯಶಸ್ವಿಗೊಳಿಸಿದ ಬಾಂಗ್ಲಾದೇಶದ ಪ್ರಜೆಗಳಿಗೆ ಅಭಿನಂದನೆಗಳು. ಬಾಂಗ್ಲಾದೊಂದಿಗಿನ ಪಾಲುದಾರಿಕೆಯನ್ನು ಬಲಗೊಳಿಸಲು ನಾವು ಬದ್ಧ