ಕ್ಯಾಲಿಫೋರ್ನಿಯಾ: ಸಾವಿನ ಕಣಿವೆ ಎಂದು ಗುರುತಿಸಲ್ಪಟ್ಟಿರುವ ಅಮೆರಿಕದ ಮರುಭೂಮಿ ಪ್ರದೇಶ ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿಯಲ್ಲಿ ಭೂಮಿಯಲ್ಲೇ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಶನಿವಾರ ಡೆತ್ ವ್ಯಾಲಿಯಲ್ಲಿ 54.4 ಡಿಗ್ರಿ ಸೆಲ್ಸಿಯಸ್ (130 ಫ್ಯಾರನ್‌ಹೀಟ್) ಉಷ್ಣಾಂಶ ದಾಖಲಾಗಿದ್ದು, ಇದುವರೆಗಿನ ಅತ್ಯಂತ ಗರಿಷ್ಠ ಉಷ್ಣಾಂಶವಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ. ಕಳೆದ ವರ್ಷವೂ ಡೆತ್ ವ್ಯಾಲಿಯಲ್ಲೇ ಇಷ್ಟೇ ಪ್ರಮಾಣದ ಉಷ್ಣಾಂಶ ದಾಖಲಾಗಿತ್ತು.

ಡೆತ್ ವ್ಯಾಲಿಯು ಸದಾ ಬಿಸಿಗಾಳಿಯಿಂದ ಕೂಡಿದ ಫರ್ನನ್ಸ್ ಕ್ರೀಕ್ ಪ್ರದೇಶದಲ್ಲಿದ್ದು, ಇಲ್ಲಿನ ಉಷ್ಠಾಂಶವು ಕಳೆದ ಮೂರು ದಿನಗಳಲ್ಲಿ ಗರಿಷ್ಠ 53.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾತ್ರಿ ವೇಳೆ ಉಷ್ಠಾಂಶ ಕೊಂಚ ತಗ್ಗಿದರೂ 32 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗೆ ಇಳಿದಿಲ್ಲ ಎಂದು 'ದಿ ಗಾರ್ಡಿಯನ್' ವರದಿ ಮಾಡಿದೆ.

ನಂದಿ ಬೆಟ್ಟ: ಭಾನುವಾರ ಸಾವಿರಾರು ಮಂದಿ ಭೇಟಿ ಕಾರಣ ವಾರಂತ್ಯಕ್ಕೆ ನಿಷೇಧ ಹೇರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.