ನ್ಯೂಯಾರ್ಕ್: ಅಮೆರಿಕದ ಬಹುರಾಷ್ಟ್ರೀಯ ಕಂಪನಿ ಸ್ಟಾರ್ಬಕ್ಸ್ನ ನೂತನ ಸಿಇಒ ಆಗಿ ಭಾರತ ಮೂಲದ ಲಕ್ಷ್ಮಣ್ ನರಸಿಂಹನ್ ಅವರನ್ನು ನೇಮಿಸಲಾಗಿದೆ.

ನರಸಿಂಹನ್ ಅವರು 2023ರ ಏಪ್ರಿಲ್ 1ರಂದು ಅಧಿಕಾರಿ ವಹಿಸಿಕೊಳ್ಳಲಿದ್ದಾರೆ.ನರಸಿಂಹನ್ ಅವರು ಸದ್ಯ ರೆಕಿಟ್ ಕಂಪನಿಯ ಸಿಇಒ ಆಗಿದ್ದು, ಸೆಪ್ಟೆಂಬರ್ 30ರಂದು ಕಂಪನಿ ತೊರೆಯಲಿದ್ದಾರೆ.

ಭಾರತ ಮೂಲದ ಪ್ರಮುಖ ಸಿಇಒಗಳು: 1) ಸುಂದರ್ ಪಿಚೈ–ಗೂಗಲ್ ಎಲ್ಎಲ್ಸಿ ಆ್ಯಂಡ್ ಅಲ್ಫಾಬೆಟ್ 2) ಸತ್ಯ ನಾದೆಲ್ಲ–ಮೈಕ್ರೊಸಾಫ್ಟ್ 3) ಪರಾಗ್ ಅಗರ್ವಾಲ್–ಟ್ವಿಟರ್ 4) ಲೀನಾ ನಾಯರ್–ಚಾನಲ್ 5) ಅರವಿಂದ ಕೃಷ್ಣ–ಐಬಿಎಂ ಗ್ರೂಪ್ 6) ಶಂತನು ನಾರಾಯಣ್–ಅಡೋಬಿ ಇಂಕ್ 7) ಅಜಯ್ಪಾಲ್ ಸಿಂಗ್ ಬಂಗಾ–ಮಾಸ್ಟರ್ಕಾರ್ಡ್ 8) ಜಯಶ್ರೀ ಉಲ್ಲಾಳ್–ಅರಿಸ್ಟಾ ನೆಟ್ವರ್ಕ್ಸ್ 9) ರಾಜೀವ್ ಸೂರಿ–ನೋಕಿಯಾ ಇಂಕ್ 10) ಜಾರ್ಜ್ ಕುರಿಯನ್–ನೆಟ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.