ಇಸ್ಲಾಮಾಬಾದ್: ಸೆಕ್ಷನ್ 144 ಉಲ್ಲಂಘನೆ ಪ್ರಕರಣದಲ್ಲಿ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ನಿಕಟವರ್ತಿಗಳನ್ನು ಪಾಕಿಸ್ತಾನದ ನ್ಯಾಯಾಲಯವೊಂದು ಬುಧವಾರ ಖುಲಾಸೆಗೊಳಿಸಿದೆ.

ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಗಳನ್ನು ವಜಾಗೊಳಿಸಿದೆ. ಖಾನ್, ಶೇಖ್ ರಶೀದ್, ಅಸಾದ್ ಕಾಸಿರ್, ಸೈಫುಲ್ಲಾ ನೈಝಿ, ಸದಾಕತ್ ಅಬ್ಬಾಸಿ, ಫೈಸಲ್ ಜಾವೇದ್ ಮತ್ತು ಆಲಿ ನವಾಜ್ ಅವರನ್ನು ಖುಲಾಸೆಗೊಳಿಸಿತು.

2022, ಆಗಸ್ಟ್ 20ರಂದು ಸಾರ್ವಜನಿಕ ಆದೇಶ ಉಲ್ಲಂಘನೆ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.