ಲಂಡನ್: ಬ್ರಿಟನ್ ರಾಜಕುಮಾರಿ ಯೂಜೆನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಬಂಕಿಂಗ್‌ಹ್ಯಾಂ ಅರಮನೆ ಪ್ರಕಟಣೆ ತಿಳಿಸಿದೆ.

ಎರಡನೇ ರಾಣಿ ಎಲಿಜಬೆತ್ ಅವರ ಮೊಮ್ಮಗಳಾಗಿರುವ ಯೂಜೆನಿ ಹಾಗೂ ಆಕೆಯ ಪತಿ ಜ್ಯಾಕ್ ಬ್ರೂಕ್ಸ್‌ಬ್ಯಾಂಕ್ ಅವರು ಲಂಡನ್‌ನ ಪೋರ್ಟ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಮಗುವನ್ನು ಸ್ವಾಗತಿಸಿದರು.

ನವಜಾತ ಶಿಶುವು 8 ಪೌಂಡ್, 1 ಔನ್ಸ್‌ನಷ್ಟಿದ್ದು, ಬ್ರೂಕ್ಸ್‌ಬ್ಯಾಂಕ್ ಹಾಗೂ ಯೂಜೆನಿ ದಂಪತಿಯ ಮೊದಲ ಮಗುವಾಗಿದೆ. ರಾಣಿಯ ಒಂಬತ್ತನೇ ಮೊಮ್ಮಗುವಾಗಿದೆ.

ಓದಿ:ಪೆಟ್ರೋಲ್–ಡೀಸೆಲ್ ದರ ಏರಿಕೆ ಬಗ್ಗೆ ಜನ ಏನಂತಾರೆ?

ತಾಯಿ ಮತ್ತು ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದು ಅರಮನೆ ಪ್ರಕಟಣೆ ತಿಳಿಸಿದೆ.

ಯೂಜೆನಿ ಅವರು 2018ರ ಅಕ್ಟೋಬರ್‌ನಲ್ಲಿ ಬ್ರೂಕ್ಸ್‌ಬ್ಯಾಂಕ್ ಅವರನ್ನು ವಿವಾಹವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.