ಎಸ್.ಎಸ್.ಎಲ್.ಸಿ ಪರೀಕ್ಷೆ ಶೇ 18.8ರಷ್ಟು ಉತ್ತೀರ್ಣ

ಬೆಂಗಳೂರು, ನ. 23–ಅಕ್ಟೋಬರ್ನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುಳಿತವರಲ್ಲಿ
ಶೇ 18.5ರಷ್ಟು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆಂದು ಸೆಕಂಡರಿ ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀ ಜಾಲಪ್ಪ ಅವರು ಇಂದು ಇಲ್ಲಿ ತಿಳಿಸಿದರು.

ಕಪಿಲಾ ನೀರು ಸಂಗ್ರಹಕ್ಕೆ ರಾಜ್ಯಕ್ಕೆ ಎಲ್ಲ ಹಕ್ಕಿದೆ

ಬೆಂಗಳೂರು, ನ. 23– ‘ತನಗೆ ಹಕ್ಕಿಲ್ಲದ ಅಥವಾ ಬಳಸಲಾಗದ ನೀರನ್ನು ಕರ್ನಾಟಕ ಕಪಿಲಾ ಜಲಾಶಯದಲ್ಲಿ ಶೇಖರಿಸಿಕೊಂಡಿಲ್ಲ.’ ಈ ಬಗ್ಗೆ ತಮಿಳುನಾಡು ಸರಕಾರದ ಆಪಾದನೆಯನ್ನು ಮುಖ್ಯಮಂತ್ರಿ ಶ್ರೀ ಅರಸು ಅವರು ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.