ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಎಚ್ಆರ್ಎಂಎಸ್) ಜಾರಿಗೆ ಬಂದಾಗಿನಿಂದ ಸರ್ಕಾರಿ ನೌಕರರಿಗೆ ಬಹಳಷ್ಟು ಅನುಕೂಲವಾಗಿದೆ. ವೇತನ ವಿಳಂಬವಾಗುವುದು ಇದರಿಂದ ಕಡಿಮೆಯಾಗಿದೆ. ಹಲವಾರು ಮಾಹಿತಿಗಳು ಶೀಘ್ರ ದೊರೆಯುತ್ತಿವೆ. ಆದರೆ ಇದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೌಕರಸ್ನೇಹಿ ಆದರೆ ಉತ್ತಮ.

ನೌಕರರಿಗೆ ಎಲ್ಲಾ ಮಾಹಿತಿ ಸುಲಭವಾಗಿ ನೋಡಲು ಅನುವಾಗಬೇಕು. ಹತ್ತು-ಹನ್ನೆರಡು ವರ್ಷಗಳ ಹಿಂದಿನ ಮಾಹಿತಿಯನ್ನೂ ಗಣಕೀಕರಣಗೊಳಿಸಿದರೆ ನಿವೃತ್ತರಾದವರಿಗೂ ಅನುಕೂಲ. ಈ ವಿಭಾಗಕ್ಕೆ ಸಂಬಂಧಿಸಿದಂತೆ ಒಂದು ದೂರು ನಿರ್ವಹಣಾ ವಿಭಾಗ ಸಹ ಇರಬೇಕು. ದೂರುಗಳಿಗೆ ನಿರ್ದಿಷ್ಟ ಅವಧಿಯಲ್ಲಿ ಪರಿಹಾರ
ದೊರಕಿಸಿಕೊಡಬೇಕು.

- ಎಸ್.ಆರ್.ಬಿರಾದಾರ,ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.