ಬೆಂಗಳೂರು: ಆರ್. ಸ್ಮರಣ್ ಅವರನ್ನು ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕರ್ನಾಟಕ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಜನವರಿ 7ರಿಂದ 10ರವರೆಗೆ ಮೈಸೂರಿನಲ್ಲಿ ಹೈದರಾಬಾದ್ ವಿರುದ್ಧ ಹಾಗೂ ಜ.14ರಿಂದ 17ರವರೆಗೆ ಉತ್ತರಪ್ರದೇಶದಲ್ಲಿ ನಡೆಯುವ ಪಂದ್ಯಗಳಲ್ಲಿ ತಂಡವು ಆಡಲಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಪ್ರಕಟಿಸಿರುವ ತಂಡ ಇಂತಿದೆ: ಆರ್. ಸ್ಮರಣ್ (ನಾಯಕ), ಅನೀಶ್ವರ್ ಗೌತಮ್ (ಉಪನಾಯಕ), ಕೃತಿಕ್ ಕೃಷ್ಣ (ವಿಕೆಟ್ಕೀಪರ್), ವಿಶಾಲ್ ಓಣತ್, ರೋಹನ್ ಪಾಟೀಲ, ಮೆಕ್ನಿಲ್ ನೊರೊನಾ, ಕೆ.ವಿ. ಅನೀಶ್, ಮೊಹಸೀನ್ ಖಾನ್, ಪಾರಸ್ ಗುರುಭಕ್ಷ್ ಆರ್ಯ, ಎಲ್. ಮನ್ವಂತ್ ಕುಮಾರ್, ಯಶೋವರ್ಧನ್ ಪರಾಂತಪ್, ರಾಜವೀರ್ ವದ್ವಾ, ಮೊನಿಷ್ ರೆಡ್ಡಿ, ಅಕ್ಷಣ್ ಎಸ್ ರಾವ್, ಲೋಚನ್ ಗೌಡ (ವಿಕೆಟ್ಕೀಪರ್), ಯರೇಗೌಡ (ಕೋಚ್), ರೋಹಿತ್ ಸಬರ್ವಾಲ್ (ಸಹಾಯಕ ಕೋಚ್), ಪ್ರವೀಣ್ ಸಿಂಗ್ (ಮ್ಯಾನೇಜರ್), ಡಾ. ವಿಜಯ್ ಮುದ್ಗಲ್ (ಫಿಸಿಯೊ), ಇರ್ಫಾನುಲ್ಲಾ ಖಾನ್ (ಸ್ಟ್ರೇಂಥ್–ಕಂಡಿಷನಿಂಗ್), ಕಿರಣ್ ಕುಡತರ್ಕರ್ (ವಿಡಿಯೊ ವಿಶ್ಲೇಷಕ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.