ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಕ್ರಿಕೆಟ್

ADVERTISEMENT

Perth Test: ಆಸೀಸ್‌ ವಿರುದ್ಧ ಟೀಮ್ ಇಂಡಿಯಾಗೆ 218 ರನ್‌ಗಳ ಮಹತ್ವದ ಮುನ್ನಡೆ

ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 46 ರನ್‌ಗಳ ಮಹತ್ವದ ಇನಿಂಗ್ಸ್ ಮುನ್ನಡೆ ಗಳಿಸಿದೆ.
Last Updated 23 ನವೆಂಬರ್ 2024, 10:33 IST
Perth Test: ಆಸೀಸ್‌ ವಿರುದ್ಧ ಟೀಮ್ ಇಂಡಿಯಾಗೆ 218 ರನ್‌ಗಳ ಮಹತ್ವದ ಮುನ್ನಡೆ

ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ದಿಗ್ಗಜ ಕ್ರಿಕೆಟಿಗರ ಹೆಸರು?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್‌ಗೆ ಸುವರ್ಣ ಸಂಭ್ರಮ
Last Updated 22 ನವೆಂಬರ್ 2024, 22:46 IST
ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ದಿಗ್ಗಜ ಕ್ರಿಕೆಟಿಗರ ಹೆಸರು?

Perth Test:ಆಸ್ಟ್ರೇಲಿಯಾಕ್ಕೆ ಬೂಮ್ರಾ ಪಡೆ ತಿರುಗೇಟು;ಮೊದಲ ದಿನ 17 ವಿಕೆಟ್‌ ಪತನ

ಮೊದಲ ಟೆಸ್ಟ್‌ನ ಮೊದಲ ದಿನವೇ 17 ವಿಕೆಟ್‌ಗಳ ಪತನ
Last Updated 22 ನವೆಂಬರ್ 2024, 22:34 IST
Perth Test:ಆಸ್ಟ್ರೇಲಿಯಾಕ್ಕೆ ಬೂಮ್ರಾ ಪಡೆ ತಿರುಗೇಟು;ಮೊದಲ ದಿನ 17 ವಿಕೆಟ್‌ ಪತನ

IND vs AUS Perth Test: ರಾಹುಲ್ ನಾಟೌಟ್..ಔಟ್!

ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತದ ಕೆ.ಎಲ್. ರಾಹುಲ್ ಅವರನ್ನು ಯುಡಿಆರ್‌ಎಸ್‌ ನಲ್ಲಿ ಔಟ್ ಎಂದು ತೀರ್ಪು ನೀಡಿದ ಮೂರನೇ ಅಂಪೈರ್ ರಿಚರ್ಡ್ ಇಲಿಂಗ್‌ವರ್ಥ್ ಈಗ ಕ್ರಿಕೆಟ್ ವಲಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Last Updated 22 ನವೆಂಬರ್ 2024, 22:13 IST
IND vs AUS Perth Test: ರಾಹುಲ್ ನಾಟೌಟ್..ಔಟ್!

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿ ಇಂದಿನಿಂದ: ತಾರಾ ಆಟಗಾರರ ರಂಗು

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿ ಇಂದಿನಿಂದ: ಕರ್ನಾಟಕಕ್ಕೆ ಉತ್ತರಾಖಂಡ ಎದುರಾಳಿ
Last Updated 22 ನವೆಂಬರ್ 2024, 22:11 IST
ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿ ಇಂದಿನಿಂದ: ತಾರಾ ಆಟಗಾರರ ರಂಗು

ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಆಟಗಾರರ ಭೇಟಿ ಮಾಡಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ವೆಸ್ಟ್‌ ಇಂಡೀಸ್‌ನ ಪ್ರಮುಖ ಕ್ರಿಕೆಟ್‌ ಆಟಗಾರರನ್ನು ಜಾರ್ಜ್‌ಟೌನ್‌ನಲ್ಲಿ ಗುರುವಾರ ಭೇಟಿ ಮಾಡಿದರು.
Last Updated 22 ನವೆಂಬರ್ 2024, 15:51 IST
ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಆಟಗಾರರ ಭೇಟಿ ಮಾಡಿದ ಮೋದಿ

ಕೂಚ್‌ ಬಿಹಾರ್ ಟ್ರೋಫಿ ಕ್ರಿಕೆಟ್‌: ಫಾಲೊಆನ್‌ಗೆ ಒಳಗಾಗಿದ್ದ ಕರ್ನಾಟಕಕ್ಕೆ ಜಯ

ಫಾಲೊಆನ್‌ಗೆ ಒಳಗಾಗಿದ್ದ ಕರ್ನಾಟಕ ಅಮೋಘವಾಗಿ ಪುಟಿದೆದ್ದು, ಕೂಚ್‌ ಬಿಹಾರ್ ಟ್ರೋಫಿ ಕ್ರಿಕೆಟ್‌ (19 ವರ್ಷದೊಳಗಿನವರ) ಟೂರ್ನಿ ಪಂದ್ಯದಲ್ಲಿ ಆತಿಥೇಯ ಚಂಡೀಗಢ ತಂಡವನ್ನು 53 ರನ್‌ಗಳಿಂದ ಸೋಲಿಸಿತು. ನಾಯಕ ಧೀರಜ್ ಗೌಡ (31ಕ್ಕೆ 5) ಕರ್ನಾಟಕದ ಈ ಅಮೋಘ ಜಯದಲ್ಲಿ ಮಿಂಚಿದಿರು.
Last Updated 22 ನವೆಂಬರ್ 2024, 13:04 IST
ಕೂಚ್‌ ಬಿಹಾರ್ ಟ್ರೋಫಿ ಕ್ರಿಕೆಟ್‌: ಫಾಲೊಆನ್‌ಗೆ ಒಳಗಾಗಿದ್ದ ಕರ್ನಾಟಕಕ್ಕೆ ಜಯ
ADVERTISEMENT

IPL | ಮುಂದಿನ 3 ಐಪಿಎಲ್ ಟೂರ್ನಿಗಳ ದಿನಾಂಕಗಳನ್ನು ಪ್ರಕಟಿಸಿದ ಬಿಸಿಸಿಐ

ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯು ಸೇರಿದಂತೆ 2026 ಮತ್ತು 2027ರ ದಿನಾಂಕಗಳನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಶುಕ್ರವಾರ ಪ್ರಕಟಿಸಿದೆ.
Last Updated 22 ನವೆಂಬರ್ 2024, 4:38 IST
IPL | ಮುಂದಿನ 3 ಐಪಿಎಲ್ ಟೂರ್ನಿಗಳ ದಿನಾಂಕಗಳನ್ನು ಪ್ರಕಟಿಸಿದ ಬಿಸಿಸಿಐ

ಕೊಹ್ಲಿ ಮತ್ತೆ ವೈಫಲ್ಯ, ಜೈಸ್ವಾಲ್-ದೇವದತ್ತ ಶೂನ್ಯ; ಅಶ್ವಿನ್, ಜಡೇಜಗೆ ಕೊಕ್

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಭಾರತ ತಂಡದಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗಿದೆ.
Last Updated 22 ನವೆಂಬರ್ 2024, 4:07 IST
ಕೊಹ್ಲಿ ಮತ್ತೆ ವೈಫಲ್ಯ, ಜೈಸ್ವಾಲ್-ದೇವದತ್ತ ಶೂನ್ಯ; ಅಶ್ವಿನ್, ಜಡೇಜಗೆ ಕೊಕ್

ಹೀನಾಯ ಬ್ಯಾಟಿಂಗ್ ಬಳಿಕ ಪುಟಿದೆದ್ದ ಭಾರತ; ಆತಿಥೇಯ ಆಸಿಸ್‌ಗೆ ವೇಗಿಗಳ ತಿರುಗೇಟು

ಆತಿಥೇಯ ಆಸ್ಟ್ರೇಲಿಯಾ ವೇಗಿಗಳ ಅಮೋಘ ದಾಳಿ ಎದುರು ಮೊದಲ ಇನಿಂಗ್ಸ್‌ನಲ್ಲಿ ಹೀನಾಯ ಪ್ರದರ್ಶನ ತೋರಿರುವ ಭಾರತ ತಂಡ, ಬೌಲಿಂಗ್‌ನಲ್ಲಿ ತಿರುಗೇಟು ನೀಡಿದೆ.
Last Updated 22 ನವೆಂಬರ್ 2024, 2:08 IST
ಹೀನಾಯ ಬ್ಯಾಟಿಂಗ್ ಬಳಿಕ ಪುಟಿದೆದ್ದ ಭಾರತ; ಆತಿಥೇಯ ಆಸಿಸ್‌ಗೆ ವೇಗಿಗಳ ತಿರುಗೇಟು
ADVERTISEMENT
ADVERTISEMENT
ADVERTISEMENT