ಬೆಂಗಳೂರು: ಸಾಗರ್ ಮುರಗೋಡ್ (28ಕ್ಕೆ7) ಮತ್ತು ಎನ್.ಸಿ.ಅಯ್ಯಪ್ಪ (23ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ಬಲದಿಂದ ಬ್ಲೂ ಡೈಮಂಡ್ ಕ್ರಿಕೆಟರ್ಸ್ ತಂಡ ಮೆಟ್ರೊ ಶೀಲ್ಡ್ಗಾಗಿ ನಡೆಯುತ್ತಿರುವ ಕೆಎಸ್ಸಿಎ ಗುಂಪು–1, ಡಿವಿಷನ್–4ರ ಲೀಗ್ ಕಮ್ ನಾಕೌಟ್ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 5 ವಿಕೆಟ್ಗಳಿಂದ ಯಂಗ್ ಪಯೊನೀರ್ ಕ್ಲಬ್ ತಂಡವನ್ನು ಪರಾಭವಗೊಳಿಸಿದೆ.

ಸಂಕ್ಷಿಪ್ತ ಸ್ಕೋರ್: ಯಂಗ್ ಪಯೊನೀರ್ ಕ್ಲಬ್: 18 ಓವರ್ಗಳಲ್ಲಿ 61 (ಎನ್.ಸಿ.ಅಯ್ಯಪ್ಪ 23ಕ್ಕೆ3), ಸಾಗರ್ ಮುರಗೋಡ್ 28ಕ್ಕೆ7).

ಬ್ಲೂ ಡೈಮಂಡ್ ಕ್ರಿಕೆಟರ್ಸ್: 15 ಓವರ್ಗಳಲ್ಲಿ 5 ವಿಕೆಟ್ಗೆ 63 (ರಹಮತ್ಉಲ್ಲಾ ಖಾನ್ 24ಕ್ಕೆ3, ಶುಭಂ ತಯಾಲ್ 14ಕ್ಕೆ2). ಫಲಿತಾಂಶ: ಬ್ಲೂ ಡೈಮಂಡ್ ಕ್ರಿಕೆಟರ್ಸ್ಗೆ 5 ವಿಕೆಟ್ ಗೆಲುವು.

ಒಡೆಯರ್ ಕ್ಲಬ್: 47.5 ಓವರ್ಗಳಲ್ಲಿ 289 (ಸೈಯದ್ ಫವಾದ್ ಹುಸೇನ್ 103, ಸುಹೈಲ್ ಅಹ್ಮದ್ 66; ನಿತಿನ್ ನಾಯ್ಡು 40ಕ್ಕೆ2).

ಮರ್ಚೆಂಟ್ಸ್ ಕ್ಲಬ್ (1): 48.1 ಓವರ್ಗಳಲ್ಲಿ 7 ವಿಕೆಟ್ಗೆ 293 (ಬಿ.ವೈ.ಯಶಸ್ 63, ರವಿಕುಮಾರ್ ರಾಜು 64, ಮೊಹಮ್ಮದ್ ಎಚ್ ಉಲ್ಲಾ ಔಟಾಗದೆ 60; ಸೈಯದ್ ಟಿ ಅಹ್ಮದ್ 75ಕ್ಕೆ4). ಫಲಿತಾಂಶ: ಮರ್ಚೆಂಟ್ಸ್ ಕ್ಲಬ್ಗೆ 3 ವಿಕೆಟ್ ಜಯ.

ವಿಕ್ಟರಿ ಕ್ಲಬ್: 46.4 ಓವರ್ಗಳಲ್ಲಿ 168 (ಮನೋಜ್ ಕುಮಾರ್ 60, ಜಯಂತ್ ರಾಜ್ 49; ಬಿ.ನಾಗರಾಜ್ 29ಕ್ಕೆ4, ಎಂ.ಕಾರ್ತಿಕೇಯನ್ 35ಕ್ಕೆ3). ಯಂಗ್ ಚಾಲೆಂಜಿಂಗ್ ಕ್ರಿಕೆಟರ್ಸ್: 34.1 ಓವರ್ಗಳಲ್ಲಿ 8 ವಿಕೆಟ್ಗೆ 169 (ಟಿ.ಎನ್.ವರುಣ್ ರಾವ್ 35ಕ್ಕೆ5, ಜಯಂತ್ ರಾಜ್ 32ಕ್ಕೆ2). ಫಲಿತಾಂಶ: ಯಂಗ್ ಚಾಲೆಂಜಿಂಗ್ ತಂಡಕ್ಕೆ 2 ವಿಕೆಟ್ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.