ಬೆಂಗಳೂರು: ಅಭಿಷೇಕ್ ಶರ್ಮಾ (77, 45 ಎಸೆತ) ಮತ್ತು ಮನ್ದೀಪ್ ಸಿಂಗ್ (ಔಟಾಗದೇ 63, 36 ಎಸೆತ) ಅವರ ಬಿರುಸಿನ ಅರ್ಧಶತಕಗಳ ನೆರವಿನಿಂದ ಪಂಜಾಬ್ ತಂಡ, ಸೈಯ್ಯದ್ ಮುಷ್ತಾಕ್ ಅಹಮ್ಮದ್ ಟ್ರೋಫಿ ಕ್ರಿಕೆಟ್ ಟೂರ್ನಿ ಸೆಮಿಫೈನಲ್ನಲ್ಲಿ ಆರು ವಿಕೆಟ್ಗಳಿಂದ ದೆಹಲಿ ತಂಡವನ್ನು ಸೋಲಿಸಿತು. ಪಂಜಾಬ್ ತಂಡ ಫೈನಲ್ನಲ್ಲಿ ಬರೋಡಾ ತಂಡವನ್ನು ಎದುರಿಸಲಿದೆ.

ದೆಹಲಿ ತಂಡದ ಆಯುಷ್ ಬಡೋಣಿ (ಔಟಾಗದೇ 80, 57 ಎಸೆತ) ಅವರ ಮಿಂಚಿನ ಇನಿಂಗ್ಸ್ ವ್ಯರ್ಥವಾಯಿತು. ಬರೋಡಾ ಇನ್ನೊಂದು ಸೆಮಿಫೈನಲ್ನಲ್ಲಿ ಆರು ವಿಕೆಟ್ ಗೆಲುವಿನ ಮೂಲಕ ಅಸ್ಸಾಂ ತಂಡದ ಯಶಸ್ಸಿನ ಓಟಕ್ಕೆ ತಡೆಯೊಡ್ಡಿತು.

ಸ್ಕೋರುಗಳು: ದೆಹಲಿ: 20 ಓವರುಗಳಲ್ಲಿ 7 ವಿಕೆಟ್ಗೆ 183 (ಅನುಜ್ ರಾವತ್ 34, ಆಯುಷ್ ಬಡೋಣಿ ಔಟಾಗದೇ 80; ಸಿದ್ಧಾರ್ಥ ಕೌಲ್ 27ಕ್ಕೆ3); ಪಂಜಾಬ್: 18.4 ಓವರುಗಳಲ್ಲಿ 4 ವಿಕೆಟ್ಗೆ 184 (ಅಭಿಷೇಕ್ ಶರ್ಮಾ 77, ಮನ್ದೀಪ್ ಸಿಂಗ್ ಔಟಾಗದೇ 63; ಮಯಂಕ್ ಯಾದವ್ 28ಕ್ಕೆ2, ಸುಯೇಶ್ ಶರ್ಮಾ 38ಕ್ಕೆ2).

ಅಸ್ಸಾಂ: 20 ಓವರುಗಳಲ್ಲಿ 143 (ರಿಷಬ್ ದಾಸ್ 48, ದೇನಿಶ್ ದಾಸ್ 32; ಅಭಿಮನ್ಯುಸಿಂಗ್ ರಜಪೂತ್ 29ಕ್ಕೆ4); ಬರೋಡಾ: 16.1 ಓವರುಗಳಲ್ಲಿ 4 ವಿಕೆಟ್ಗೆ 146 (ಜ್ಯೋತ್ಸ್ನಿಲ್ ಸಿಂಗ್ 37, ನಿನಾದ್ ರತ್ವಾ 44)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.