ದುಬೈ: ಗ್ಲೋಬಲ್ ಚೆಸ್ ಲೀಗ್‌ನಲ್ಲಿ ಶುಕ್ರವಾರ ಅನಿರೀಕ್ಷಿತ ಫಲಿತಾಂಶಗಳೇ ಸುದ್ದಿಯಾದವು. ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್, ಪ್ರಮಾದವೆಸಗಿ ಲೆವೊನ್ ಅರೋನಿಯನ್ ಎದುರು ಸೋತರು. ಇದರಿಂದ ನಾರ್ವೆಯ ಆಟಗಾರನ ನೇತೃತ್ವದ ಎಸ್.ಜಿ.ಅಲ್ಪೈನ್ ವಾರಿಯರ್ಸ್ ತಂಡ, ತ್ರಿವೇಣಿ ಕಾಂಟಿನೆಂಟಲ್ಸ್ ಕಿಂಗ್ಸ್ ಎದುರು ಮಣಿಯಿತು.

ಲೀಗ್‌ನ 9ನೇ ದಿನ, ಇನ್ನೊಂದು ಪಂದ್ಯದಲ್ಲಿ ಚಿಂಗಾರಿ ಗಲ್ಫ್ ಟೈಟನ್ಸ್, ಪ್ರಬಲ ಅಪ್‌ಗ್ರಾಡ್ ಮುಂಬಾ ಮಾಸ್ಟರ್ಸ್ ತಂಡಕ್ಕೆ 12–3 ಅಂತರದಲ್ಲಿ ಸೋಲುಣಿಸಿ ಅಚ್ಚರಿ ಮೂಡಿಸಿತು.

ವಾರಿಯರ್ಸ್ ತಂಡದ ಡಿ.ಗುಕೇಶ್ ಎದುರು ಚೀನಾದ ಯು ವಾಂಗ್ವಿ ಸೋತರು. ಆದರೆ ಕಾಂಟಿನೆಂಟಲ್ ಕಿಂಗ್ಸ್ ತಂಡದ ವಿ ಯಿ ಮೂರನೇ ಬೋರ್ಡ್‌ನಲ್ಲಿ ಅರ್ಜುನ್ ಎರಿಗೈಸಿ ಮೇಲೆ ಜಯಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.