ಬೆಂಗಳೂರು: ಕತಾರ್‌ನ ದೋಹಾದಲ್ಲಿ ನಡೆಯಲಿರುವ ಫಿಬಾ 16 ವರ್ಷದೊಳಗಿನವರ ಏಷ್ಯಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಕುಶಾಲ್ ಗೌಡ ಸ್ಥಾನ ಪಡೆದಿದ್ದಾರೆ.

ಇದೇ 12ರಿಂದ 19ರವರೆಗೆ ಚಾಂಪಿಯನ್‌ಷಿಪ್ ನಿಗದಿಯಾಗಿದೆ. ಭಾರತ ತಂಡವು ಆಸ್ಟ್ರೇಲಿಯಾ, ಬಹರೇನ್ ಮತ್ತು ಕತಾರ್ ತಂಡಗಳಿರುವ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಜೂನ್ 12ರಂದು ಆಸ್ಟ್ರೇಲಿಯಾ, 13ರಂದು ಬಹರೇನ್ ಮತ್ತು 14ರಂದು ಕತಾರ್ ವಿರುದ್ಧ ಭಾರತ ಪಂದ್ಯಗಳನ್ನು ಆಡಲಿದೆ.

ತಂಡ ಇಂತಿದೆ: ಲೋಕೆಂದ್ರ ಸಿಂಗ್ (ನಾಯಕ), ಕುಶಾಲ್ ಗೌಡ, ಎಸ್.ಕೆ. ಫಯಾಜ್, ಜನಮೇಜಯ ಸಿಂಗ್, ಜಿ. ಅಭಿಮನ್ಯು, ಜೈದೀಪ್ ರಾಥೋಡ್, ಮೊಹಮ್ಮದ್ ಇಶಾನ್, ಲವೀಶ್, ಹರ್ಷ ದಾಗರ್, ಕುಶಾಲ್ ಸಿಂಗ್, ಸಾಹಿಬ್‌ಜೀತ್ ಸಿಂಗ್, ಸಂಜು ಗಜಬೀಯೆ.

ಮುಖ್ಯ ಕೋಚ್: ವೆಸಲಿನ್ ಮ್ಯಾಟಿಚ್
ಕೋಚ್: ಮೋಹಿತ್ ಭಂಡಾರಿ
ವ್ಯವಸ್ಥಾಪಕ: ಚೆಂಗಲರಾಯ ನಾಯ್ಡು
ಫಿಸಿಯೊ: ಶಿವ ಷಣ್ಮುಗ ಸಿಂಗ್
ರೆಫರಿ: ರಾಕೇಶ್ ರಾಮಲಿಂಗಯ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.