ನವದೆಹಲಿ: ಇಂಡೋನೇಷ್ಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಿ ಸ್ಪರ್ಧಿಸಲಿರುವ ಭಾರತ ಟೇಬಲ್ ಟೆನಿಸ್ ತಂಡದಲ್ಲಿ ಅಚಂತಾ ಶರತ್ ಕಮಲ್ ಮತ್ತು ಮಣಿಕಾ ಬಾತ್ರಾ ಸ್ಥಾನ ಪಡೆದುಕೊಂಡಿದ್ದಾರೆ.

ಒಟ್ಟು 10 ಆಟಗಾರರ ಟೇಬಲ್ ಟೆನಿಸ್ ತಂಡವನ್ನು ಭಾರತದ ಟೇಬಲ್ ಟೆನಿಸ್ ಫೇಡರೇಷನ್ (ಟಿಟಿಎಫ್ಐ) ಬುಧವಾರ ಪ್ರಕಟಿಸಿದೆ.

ಪುರುಷರ ತಂಡದಲ್ಲಿ ಸನಿಲ್ ಶೆಟ್ಟಿ ಬದಲಿಗೆ ಮಾನವ್ ಠಕ್ಕರ್ ಹಾಗೂ ಮಹಿಳೆಯರ ತಂಡದಲ್ಲಿ ಪೂಜಾ ಸಹಸ್ರಬುದ್ಧೆ ಬದಲಿಗೆ ಐಹಿಕಾ ಮುಖರ್ಜಿ ಅವರನ್ನು ಆಯ್ಕೆ ಮಾಡಲಾಗಿದೆ. ಅತ್ಯಾಚಾರದ ಆರೋಪ ಎದುರಿಸುತ್ತಿರುವ ಸೌಮ್ಯಜಿತ್ ಘೋಷ್ ಅವರಿಗೆ ಸ್ಥಾನ ದೊರೆತಿಲ್ಲ.ಆಗಸ್ಟ್ 18ರಿಂದ ಕೂಟವು ಆರಂಭವಾಗಲಿದೆ.

ಪುರುಷರ ತಂಡ: ಅಚಂತಾ ಶರತ್ ಕಮಲ್, ಜ್ಞಾನಶೇಖರನ್ ಸತ್ಯನ್, ಆ್ಯಂಟನಿ ಅಮಲ್ರಾಜ್, ಹರ್ಮಿತ್ ದೇಸಾಯಿ, ಮಾನವ್ ಠಕ್ಕರ್.

ಮಹಿಳೆಯರ ತಂಡ: ಮಣಿಕಾ ಬಾತ್ರಾ, ಮೌಮಾ ದಾಸ್, ಮಧುರಿಕಾ ಪಾಟ್ಕರ್, ಐಹಿಕಾ ಮುಖರ್ಜಿ, ಸುತಿರ್ತಾ ಮುಖರ್ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.