ಬೆಂಗಳೂರು:ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ (90) ಇಂದು ಮುಂಜಾನೆ ಹೃದಯಾಘಾತದಿಂದನಿಧನರಾದರು.

ನಾಲ್ವರು ಹೆಣ್ಣುಮಕ್ಕಳು ಮತ್ತು ಓರ್ವ ಗಂಡು ಮಗ ಇದ್ದಾರೆ. ಮಧ್ಯಾಹ್ನ 12ರಿಂದ2.30ರವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಆಗಸ್ಟ್ 14, 1927ರಂದು ಜನಿಸಿದ್ದ ಲೋಕನಾಥ್ 1000ಕ್ಕೂ ಹೆಚ್ಚು ನಾಟಕಗಳು ಮತ್ತು 650ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಸಂಸ್ಕಾರ’ ಅವರ ಮೊದಲ ಸಿನಿಮಾ. ‘ಭೂತಯ್ಯನ ಮಗ ಅಯ್ಯು’ ಚಿತ್ರದಲ್ಲಿ ಉಪ್ಪಿನಕಾಯಿ ತಿನ್ನುವ ದೃಶ್ಯ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಅವರನ್ನು ಜನರು ‘ಉಪ್ಪಿನಕಾಯಿ’ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು.

ಲೋಕನಾಥ್ ನೆನಪು

ನುಡಿನಮನ: ವ್ಯಾಯಾಮ ಶಾಲೆಯ ಸಾಮು ಅಭಿನಯದಲ್ಲಿ ‘ಫೇಮು’!

ಅಂತಃಕರಣ ನೆನೆದ ಒಡನಾಡಿಗಳು: ಅಭಿಮಾನಿಗಳಿಂದ ಅಂತಿಮ ನಮನ

ಗೆಲಿಲಿಯೊ ಪಾತ್ರದ ಲೋಕನಾಥ್ ತೆಂಗಿನಕಾಯಿ ಒಡೆದು ಪೂಜೆ ಮಾಡಬೇಕು ಹಟ ಹಿಡಿದಿದ್ದರು

ಲೋಕನಾಥ್ ಸಂದರ್ಶನ:ನನ್ನ ಮನದ ಬೆಂಗಳೂರು ಕೆಂಪು ತಂಪು

‘ನಟಿಸುವಾಗಲೇ ಜೀವ ಹೋಗಬೇಕು’ ಎಂದು ಆಸೆಪಟ್ಟಿದ್ದರು ನಟ ಲೋಕನಾಥ್

‘ಉಪ್ಪಿನಕಾಯಿ ಕದ್ದು ತಿನ್ನಬೇಡ ಎಂದು ಆಕೆ ತುಂಬಿದ ಜಾಡಿಯೊಂದನ್ನು ಕೈಗಿಟ್ಟಿದ್ದರು’

ಲೋಕನಾಥ್ ಅಂಕಲ್ ಹೇಳಿದ ‘ಸತ್ತು ಬದುಕಿದ’ ಕಥೆ

ತಡವಾಗಿ ಬಂದಿದ್ದೀರಿ, ಸಂದರ್ಶನ ಕೊಡಲ್ಲ: ಲೋಕಜ್ಜ ಕಲಿಸಿದ ಪಾಠಗಳು...

ಹೊಸ ಡಿಸೈನಿನ ‘ನಾಗರಹಾವು’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.