ಅರುಣಾಚಲಪ್ರದೇಶ ಉದ್ವಿಗ್ನ: ಉಪಮುಖ್ಯಮಂತ್ರಿ ನಿವಾಸ ಎದುರು ಪ್ರತಿಭಟನಾಕಾರರ ದಾಂದಲೆ
ರಾಜ್ಯದ ಹೊರಗಿರುವ ಬುಡಕಟ್ಟು ಜನಾಂಗಕ್ಕೆ ಸೇರದವರಿಗೆಕಾಯಂ ನಿವಾಸಿ ಸ್ಥಾನಮಾನ ನೀಡುವ ನಿರ್ಧಾರವನ್ನು ಖಂಡಿಸಿ ಅರುಣಾಚಲ ಪ್ರದೇಶದ ರಾಜಧಾನಿಯಲ್ಲಿ ಹಿಂಸಾಚಾರ ನಡೆದಿದೆ.Last Updated 24 ಫೆಬ್ರುವರಿ 2019, 12:44 IST