'ವಿದ್ಯಾರ್ಥಿನಿಯರ ಕಾಲ್ಗೆಜ್ಜೆ ದನಿ ಹುಡುಗರ ಮನಸ್ಸನ್ನು ಗಲಿಬಿಲಿಗೊಳಿಸುತ್ತದೆ'
ಹುಡುಗಿಯರು ಕಾಲ್ಗೆಜ್ಜೆ ಧರಿಸಿದರೆ ಅದರ ಸದ್ದು ಕೇಳಿ ಹುಡುಗರಿಗೆ ಕಲಿಕೆಯಲ್ಲಿ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿನಿಯರು ಹೂ ಮುಡಿಯುವುದಕ್ಕೆ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ.Last Updated 3 ಡಿಸೆಂಬರ್ 2018, 3:59 IST