ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿಶ್ವಕಪ್ ಹೆಜ್ಜೆಗುರುತು

ADVERTISEMENT

ರೋಜರ್‌, ಮದನ್‌ ಮ್ಯಾಜಿಕ್‌

ವಿಶ್ವಕಪ್‌ ಹೆಜ್ಜೆ ಗುರುತು–11
Last Updated 17 ಫೆಬ್ರುವರಿ 2020, 13:11 IST
ರೋಜರ್‌, ಮದನ್‌ ಮ್ಯಾಜಿಕ್‌

ವಿಶ್ವಕಪ್ ಅಂಗಣದಲ್ಲಿ ಕನ್ನಡಿಗರ ಕಹಳೆ

ವಿಶ್ವದ ಶ್ರೇಷ್ಠ ಆಟಗಾರರು ಪೈಪೋಟಿ ನಡೆಸುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಂಗಣದಲ್ಲಿ ಕನ್ನಡಿಗ ಕಲಿಗಳು ಕೂಡಾ ಕಾದಾಡಿದ್ದಾರೆ. ಜಿ.ಆರ್.ವಿಶ್ವನಾಥ್ ಮತ್ತು ಬ್ರಿಜೇಶ್ ಪಟೇಲ್ ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆದು ರೋಜರ್ ಬಿನ್ನಿ, ಸೈಯದ್ ಕಿರ್ಮಾನಿ, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್ ಮುಂತಾದವರು ಹೆಸರು ಮಾಡಿದ್ದಾರೆ. ರಾಹುಲ್ ದ್ರಾವಿಡ್ ಅವರಿಗೆ ಭಾರತ ತಂಡವನ್ನು ಮುನ್ನಡೆಸಿದ ಶ್ರೇಯವೂ ಇದೆ. ಅವಕಾಶ ಪಡೆದ ಕನ್ನಡಿಗರ ಪೈಕಿ ಹೆಚ್ಚಿನವರು ಮಿಂಚಿದ್ದಾರೆ. ನಿರಾಸೆ ಅನುಭವಿಸಿದವರೂ ಇದ್ದಾರೆ.
Last Updated 4 ಜೂನ್ 2019, 16:41 IST
ವಿಶ್ವಕಪ್ ಅಂಗಣದಲ್ಲಿ ಕನ್ನಡಿಗರ ಕಹಳೆ

2015ರ ವಿಶ್ವಕಪ್: ಕಾಡಿದ ಮಳೆ; ಜಯ ಕಸಿದ ಗ್ರ್ಯಾಂಟ್ ಎಲಿಯಟ್ ಸಿಕ್ಸರ್

ಪ್ರಮುಖ ಟೂರ್ನಿಗಳ ಮುಖ್ಯ ಹಂತಗಳಲ್ಲಿ ನಿರಾಸೆ ಅನುಭವಿಸುವ ‘ಚಾಳಿ’ ಬೆಳೆಸಿಕೊಂಡಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಆ ‘ಪಟ್ಟ’ದಿಂದ ಹೊರಬರಲು ಲಭಿಸಿದ ಸುವರ್ಣಾವಕಾಶವಾಗಿತ್ತು ಈಡನ್ ಪಾರ್ಕ್‌ನಲ್ಲಿ ನಡೆದಿದ್ದ ಸೆಮಿಫೈನಲ್ ಪಂದ್ಯ.
Last Updated 28 ಮೇ 2019, 20:00 IST
2015ರ ವಿಶ್ವಕಪ್: ಕಾಡಿದ ಮಳೆ; ಜಯ ಕಸಿದ ಗ್ರ್ಯಾಂಟ್ ಎಲಿಯಟ್ ಸಿಕ್ಸರ್

1999 ವಿಶ್ವಕಪ್: ಮುದ ನೀಡಿದ ‘ಸೂಪರ್‌ ಸಿಕ್ಸ್‌’ ಪರಿಕಲ್ಪನೆ

ಪ್ರಮುಖವಾಗಿ ಇಂಗ್ಲೆಂಡ್‌ ಆತಿಥ್ಯ ವಹಿಸಿದ್ದ 1999ರ ವಿಶ್ವಕಪ್‌ ಟೂರ್ನಿಯಲ್ಲಿ (7ನೆಯದ್ದು) ಚಾಂಪಿಯನ್‌ ಆಗಿ ಹೊಮ್ಮಿದ್ದು ಆಸ್ಟ್ರೇಲಿಯಾ. ಸ್ಕಾಟ್ಲೆಂಡ್‌, ಐರ್ಲೆಂಡ್‌, ವೇಲ್ಸ್‌ ಹಾಗೂ ನೆದರ್‌ಲ್ಯಾಂಡ್ಸ್‌ನಲ್ಲಿ ಐದು ಪಂದ್ಯಗಳು ನಡೆದವು.
Last Updated 27 ಮೇ 2019, 3:04 IST
1999 ವಿಶ್ವಕಪ್: ಮುದ ನೀಡಿದ ‘ಸೂಪರ್‌ ಸಿಕ್ಸ್‌’ ಪರಿಕಲ್ಪನೆ

2011 ವಿಶ್ವಕಪ್ : ಗೌತಿ 'ಮಹಿ'ಮೆಗೆ ತಲೆಬಾಗಿದ 'ವಿಶ್ವ'

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆ ದಿನ (2011ರ ಏಪ್ರಿಲ್ 2) ಕಿವಿಗಡಚಿಕ್ಕುವ ಸದ್ದು ನಿರಂತರವಾಗಿತ್ತು. ಅದಕ್ಕೆ ಕಾರಣ ಅಲ್ಲಿ ಆಯೋಜನೆಯಾಗಿದ್ದ ಭಾರತ ಮತ್ತು ಶ್ರೀಲಂಕಾ ನಡುವಣ ವಿಶ್ವಕಪ್ ಫೈನಲ್ ಪಂದ್ಯ.
Last Updated 26 ಮೇ 2019, 19:32 IST
2011 ವಿಶ್ವಕಪ್ : ಗೌತಿ 'ಮಹಿ'ಮೆಗೆ ತಲೆಬಾಗಿದ 'ವಿಶ್ವ'

ಸಚಿನ್ ಬ್ಯಾಟಿಂಗ್; ಜಾಂಟಿ ಸೂಪರ್ ಫೀಲ್ಡಿಂಗ್

ವಿಶ್ವಕಪ್‌ ಹೆಜ್ಜೆ ಗುರುತು
Last Updated 13 ಮೇ 2019, 7:16 IST
ಸಚಿನ್ ಬ್ಯಾಟಿಂಗ್; ಜಾಂಟಿ ಸೂಪರ್ ಫೀಲ್ಡಿಂಗ್

ಆಸ್ಟ್ರೇಲಿಯಾ ತಲೆಗೇರಿದ ಕಿರೀಟ

ಜಗತ್ತಿಗೆ ಕ್ರಿಕೆಟ್ ಪರಿಚಯಿಸಿದ ಇಂಗ್ಲೆಂಡ್ ವಿಶ್ವಕಪ್ ಗೆಲ್ಲುವ ಸುವರ್ಣಾವಕಾಶವನ್ನು ಕೈಚೆಲ್ಲಿದ ದಿನ ಅದು. ನವೆಂಬರ್ 8ರಂದು ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಆಸ್ಟ್ರೇಲಿಯಾ ತಂಡವು ಮೊದಲ ಬಾರಿ ವಿಶ್ವಕಪ್ ಗೆದ್ದು ಮೆರೆಯಿತು. ವೇಗದ ಬೌಲಿಂಗ್ ಮತ್ತು ಆಲ್‌ರೌಂಡರ್‌ಗಳ ಆಟದ ಮೂಲಕ ಜಯವನ್ನು ತನ್ನದಾಗಿಸಿಕೊಂಡ ಅಲನ್ ಬಾರ್ಡರ್‌ ಬಳಗ ರಸಗುಲ್ಲ ಸವಿದು ಸಂಭ್ರಮಿಸಿತು.
Last Updated 8 ಮೇ 2019, 16:20 IST
ಆಸ್ಟ್ರೇಲಿಯಾ ತಲೆಗೇರಿದ ಕಿರೀಟ
ADVERTISEMENT

ಚಾಂಪಿಯನ್ನರ ಕೈ ಜಾರಿದ ಎರಡನೇ ಟ್ರೋಫಿಯ ಕನಸು

ವಿಶ್ವಕಪ್ ಹೆಜ್ಜೆಗುರುತು– 9
Last Updated 28 ಏಪ್ರಿಲ್ 2019, 17:17 IST
ಚಾಂಪಿಯನ್ನರ ಕೈ ಜಾರಿದ ಎರಡನೇ ಟ್ರೋಫಿಯ ಕನಸು

ಮ್ಯಾಂಚೆಸ್ಟರ್‌ನಲ್ಲಿ ಮಿನುಗಿದ ಭಾರತ: ಕಪಿಲ್ ಪಡೆಗೆ ‘ವಿಶ್ವಕಪ್’ ಸಂಭ್ರಮ

ವಿಶ್ವಕಪ್‌ ಹೆಜ್ಜೆ ಗುರುತು –10
Last Updated 19 ಏಪ್ರಿಲ್ 2019, 19:45 IST
ಮ್ಯಾಂಚೆಸ್ಟರ್‌ನಲ್ಲಿ ಮಿನುಗಿದ ಭಾರತ: ಕಪಿಲ್ ಪಡೆಗೆ ‘ವಿಶ್ವಕಪ್’ ಸಂಭ್ರಮ

ಕ್ಲೈವ್ ಲಾಯ್ಡ್‌ ಬಳಗದ ಮುಡಿಗೆ ಮತ್ತೊಮ್ಮೆ ಕಿರೀಟ

ಮೊದಲ ವಿಶ್ವಕಪ್‌ನ ಪ್ರಶಸ್ತಿ ಮುಡಿಗೇರಿಸಿಕೊಂಡ ಕ್ಲೈವ್ ಲಾಯ್ಡ್‌ ನೇತೃತ್ವದ ವೆಸ್ಟ್ ಇಂಡೀಸ್ ಬಳಗ ಎರಡನೇ ಬಾರಿಯೂ ವಿಶ್ವ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.
Last Updated 17 ಏಪ್ರಿಲ್ 2019, 20:15 IST
ಕ್ಲೈವ್ ಲಾಯ್ಡ್‌ ಬಳಗದ ಮುಡಿಗೆ ಮತ್ತೊಮ್ಮೆ ಕಿರೀಟ
ADVERTISEMENT
ADVERTISEMENT
ADVERTISEMENT