ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿಶ್ವಕಪ್ 2019

ADVERTISEMENT

ಪಾಕ್ ಬೌಲಿಂಗ್ ದಾಳಿಗೆ ತತ್ತರಿಸಿದ್ದ ಕಿವೀಸ್ ತಂಡಕ್ಕೆ ಆಸರೆಯಾದ ನಿಶಾಮ್

ಸತತ ಗೆಲುವು ಸಾಧಿಸಿದ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ನ್ಯೂಜಿಲೆಂಡ್‌ ತಂಡ ಆರಂಭದಲ್ಲಿಪಾಕಿಸ್ತಾನದ ಬೌಲಿಂಗ್ ದಾಳಿಗೆ ತತ್ತರಿಸಿದ್ದು, ನಿಶಾಮ್ -ಗ್ರ್ಯಾಂಡ್‌ಹೋಮ್ ಜೋಡಿಯ ಸಂಯಮದಆಟದ ಸಹಾಯದಿಂದ 6 ವಿಕೆಟ್ನಷ್ಟಕ್ಕೆ 237 ರನ್ ದಾಖಲಿಸಿದೆ.
Last Updated 26 ಜೂನ್ 2019, 14:28 IST
ಪಾಕ್ ಬೌಲಿಂಗ್ ದಾಳಿಗೆ ತತ್ತರಿಸಿದ್ದ ಕಿವೀಸ್ ತಂಡಕ್ಕೆ ಆಸರೆಯಾದ ನಿಶಾಮ್

ವಾರ್ನರ್ ಶತಕ, ಖ್ವಾಜಾ ಅರ್ಧ ಶತಕದ ನೆರವಿನಿಂದ 381 ರನ್ ಕಲೆಹಾಕಿದ ಆಸೀಸ್

ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡ ಆರಂಭಿಕ ದಾಂಡಿಗ ವಾರ್ನರ್ ಅವರ ಆಕರ್ಷಕ ಶತಕ ಮತ್ತು ಖ್ವಾಜಾ ಅವರ ಅರ್ಧಶತಕದನೆರವಿನಿಂದ 5 ವಿಕೆಟ್ ನಷ್ಟಕ್ಕೆ 381ರನ್ ಕಲೆ ಹಾಕಿದೆ.
Last Updated 20 ಜೂನ್ 2019, 15:39 IST
ವಾರ್ನರ್ ಶತಕ, ಖ್ವಾಜಾ ಅರ್ಧ ಶತಕದ ನೆರವಿನಿಂದ 381 ರನ್ ಕಲೆಹಾಕಿದ ಆಸೀಸ್

ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ 

ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
Last Updated 20 ಜೂನ್ 2019, 9:39 IST
ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ 

ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ 

ದಕ್ಷಿಣ ಆಫ್ರಿಕ ಎದುರಿನಪಂದ್ಯದಲ್ಲಿ ನ್ಯೂಜಿಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.ಪಿಚ್ ಒದ್ದೆಯಾಗಿದ್ದ ಕಾರಣ ಪಂದ್ಯ 1 ಗಂಟೆ ವಿಳಂಬವಾಗಿದೆ.
Last Updated 19 ಜೂನ್ 2019, 15:36 IST
ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ 

ದಕ್ಷಿಣ ಆಫ್ರಿಕಾಗೆ ಆಸರೆಯಾದ ಡಸೇನ್, ಆಮ್ಲಾ; ನ್ಯೂಜಿಲೆಂಡ್‌ಗೆ 242 ರನ್ ಗುರಿ

ನ್ಯೂಜಿಲೆಂಡ್ - ದಕ್ಷಿಣ ಆಫ್ರಿಕ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕ ತಂಡನಿಗದಿತ 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ241 ರನ್ ಗಳಿಸಿದೆ.
Last Updated 19 ಜೂನ್ 2019, 15:27 IST
ದಕ್ಷಿಣ ಆಫ್ರಿಕಾಗೆ ಆಸರೆಯಾದ ಡಸೇನ್, ಆಮ್ಲಾ; ನ್ಯೂಜಿಲೆಂಡ್‌ಗೆ 242 ರನ್ ಗುರಿ

ಮೈದಾನ ಒದ್ದೆ: ನ್ಯೂಜಿಲೆಂಡ್- ದಕ್ಷಿಣ ಆಫ್ರಿಕ ಪಂದ್ಯ ವಿಳಂಬ

ಮೈದಾನ ಒದ್ದೆಯಾಗಿರುವ ಕಾರಣದಕ್ಷಿಣ ಆಫ್ರಿಕಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ತಡವಾಗಿ ಆರಂಭವಾಗಲಿದೆ.
Last Updated 19 ಜೂನ್ 2019, 10:06 IST
ಮೈದಾನ ಒದ್ದೆ: ನ್ಯೂಜಿಲೆಂಡ್- ದಕ್ಷಿಣ ಆಫ್ರಿಕ ಪಂದ್ಯ ವಿಳಂಬ

ವಿಶ್ವಕಪ್ : ಜತೆಯಿರಬೇಕು ಪತ್ನಿ, ಪ್ರತ್ಯೇಕ ಬೋಗಿ ಮತ್ತು ತಿನ್ನಲು ಬಾಳೆಹಣ್ಣು

ವಿಶ್ವಕಪ್ ಪಂದ್ಯಗಳನ್ನಾಡಲು ಹೋಗುವಾಗ ಜತೆಗೆ ಪತ್ನಿಯನ್ನೂ ಕರೆದುಕೊಂಡು ಹೋಗಲು ಅನುಮತಿ ನೀಡಬೇಕು ಎಂಬುದು ಮೊದಲ ಬೇಡಿಕೆಯಾಗಿದೆ.
Last Updated 30 ಅಕ್ಟೋಬರ್ 2018, 19:10 IST
ವಿಶ್ವಕಪ್ : ಜತೆಯಿರಬೇಕು ಪತ್ನಿ, ಪ್ರತ್ಯೇಕ ಬೋಗಿ ಮತ್ತು ತಿನ್ನಲು ಬಾಳೆಹಣ್ಣು
ADVERTISEMENT
ADVERTISEMENT
ADVERTISEMENT
ADVERTISEMENT