ಹಿರಿಯ ಅಧಿಕಾರಿಗಳೊಂದಿಗೆ ಸಭೆ: ಚುರುಕು ಮುಟ್ಟಿಸಿದ ಸಿಎಂ ಯಡಿಯೂರಪ್ಪ
ಬೆಳೆ ಪರಿಹಾರ ಸಿಕ್ಕಿಲ್ಲ, ನೆರೆ ಹಾವಳಿಗೆ ತುತ್ತಾದ ಮನೆಗಳಿಗೆ ಇನ್ನೂ ಪಂಚಾಂಗ ಹಾಕಿಲ್ಲ ಮೊದಲಾದ ಆರೋಪಗಳು ಕೇಳುತ್ತಿವೆ. ಆಡಳಿತ ಸಡಿಲಗೊಂಡಿದ್ದರ ಸಂಕೇತ ಇದು, ಇನ್ನು ಮುಂದೆ ಇಂತಹ ಆರೋಪಗಳು ಕೇಳಿ ಬರಕೂಡದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಿಗಳನ್ನು ಎಚ್ಚರಿಸಿದರು.Last Updated 13 ಡಿಸೆಂಬರ್ 2019, 8:47 IST