ರದ್ದು ಮಾಡಿದ ನೋಟು ಬದಲಾಯಿಸುವುದಕ್ಕಾಗಿ ಫೋನ್ ಮಾಡಿ ₹48,000 ಕಳೆದುಕೊಂಡರು!
ಮುಂಬೈಯ ಮಲಾಡ್ ನಿವಾಸಿಯೊಬ್ಬರು ರದ್ದು ಮಾಡಿದ ನೋಟುಗಳನ್ನು ಬದಲಿಸುವುದಕ್ಕಾಗಿ ಗೂಗಲಿಸಿ ಸಿಕ್ಕಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಹಾಯವಾಣಿಗೆ ಕರೆ ಮಾಡಿ ₹48,000 ಕಳೆದುಕೊಂಡಿದ್ದಾರೆ.Last Updated 15 ಜನವರಿ 2019, 10:09 IST