ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

akshaya patra foundation

ADVERTISEMENT

ಅಕ್ಷಯ ಪಾತ್ರೆ: ₹16 ಕೋಟಿ ಸಂಗ್ರಹ, ವಿದ್ಯಾರ್ಥಿಗಳ ಬಿಸಿಯೂಟ ಯೋಜನೆಗೆ ಬಳಕೆ

ಲಾಭರಹಿತ ಸಂಸ್ಥೆಯಾಗಿರುವ ಅಕ್ಷಯ ಪಾತ್ರೆಯು ವಾರದಲ್ಲಿ ₹16 ಕೋಟಿ (ಯುಎಸ್‌ಡಿ 2 ಮಿಲಿಯನ್‌) ಸಂಗ್ರಹಿಸಿದ್ದು, ಅದನ್ನು ಭಾರತದಲ್ಲಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಒದಗಿಸಲು ಬಳಸಲಾಗುವುದು ಎಂದು ಸಂಸ್ಥೆ ಹೇಳಿದೆ.
Last Updated 24 ನವೆಂಬರ್ 2022, 13:25 IST
ಅಕ್ಷಯ ಪಾತ್ರೆ: ₹16 ಕೋಟಿ ಸಂಗ್ರಹ, ವಿದ್ಯಾರ್ಥಿಗಳ ಬಿಸಿಯೂಟ ಯೋಜನೆಗೆ ಬಳಕೆ

ನೆಟ್ ಆ್ಯಪ್‌ನಿಂದ ಸರ್ಕಾರಿ ಶಾಲಾ ಮಕ್ಕಳಿಗೆ 10,000 ಹ್ಯಾಪಿನೆಸ್ ಕಿಟ್

ಜಾಗತಿಕ ಕ್ಲೌಡ್ ನೇತೃತ್ವದ ದತ್ತಾಂಶ ಕೇಂದ್ರೀಕೃತ ಸಾಫ್ಟ್‌ವೇರ್ ಕಂಪನಿ ನೆಟ್‍ಆ್ಯಪ್ ಈಗ ಅಕ್ಷಯಪಾತ್ರಾ ಫೌಂಡೇಷನ್ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿನ ಸೌಲಭ್ಯವಂಚಿತ ದುರ್ಬಲ ವರ್ಗದ ಸರ್ಕಾರಿ ಶಾಲಾ ಮಕ್ಕಳು ಮತ್ತು ಅವರ ಕುಟುಂಬಗಳಿಗೆ 10,000 ಹ್ಯಾಪಿನೆಸ್ ಕಿಟ್‍ಗಳ ವಿತರಣೆ ಕೈಗೊಳ್ಳಲು ಮುಂದಾಗಿದೆ.
Last Updated 7 ಏಪ್ರಿಲ್ 2021, 12:17 IST
ನೆಟ್ ಆ್ಯಪ್‌ನಿಂದ ಸರ್ಕಾರಿ ಶಾಲಾ ಮಕ್ಕಳಿಗೆ 10,000 ಹ್ಯಾಪಿನೆಸ್ ಕಿಟ್

ಪೌಷ್ಟಿಕಾಂಶದ ಕೊರತೆ ನೀಗುವ ಆಹಾರ ಬೇಕು

ಈಗಾಗಲೇ ರಾಜ್ಯದ ಹಲವು ಸಂಘಟನೆಗಳು, ಆಹಾರ ತಜ್ಞರು, ಶಾಲಾ ಮಕ್ಕಳು, ಪೋಷಕರು ಈ ಕುರಿತು ಧ್ವನಿ ಎತ್ತಿದ್ದರೂ ಸರ್ಕಾರ ಈ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ.
Last Updated 20 ನವೆಂಬರ್ 2019, 17:32 IST
fallback

ಅಕ್ಷಯ ಪಾತ್ರೆಗೆ ‘ಗ್ಲೋಬಲ್‌ ಚಾಂಪಿಯನ್‌’ ಪ್ರಶಸ್ತಿ

‘ಅಕ್ಷಯ ಪಾತ್ರೆ’ ಸಂಸ್ಥೆಯ ಶಾಲಾ ಬಿಸಿಯೂಟ ಯೋಜನೆಗೆ ಬಿಬಿಸಿ ವರ್ಲ್ಡ್‌ ಸರ್ವೀಸ್‌ ನೀಡುವ ‘ಗ್ಲೋಬಲ್‌ ಚಾಂಪಿಯನ್‌’ ಪ್ರಶಸ್ತಿ ಸಂದಿದೆ.
Last Updated 14 ಜೂನ್ 2019, 20:00 IST
ಅಕ್ಷಯ ಪಾತ್ರೆಗೆ ‘ಗ್ಲೋಬಲ್‌ ಚಾಂಪಿಯನ್‌’ ಪ್ರಶಸ್ತಿ

300 ಕೋಟಿ ಊಟ ಬಡಿಸಿದ ಅಕ್ಷಯಪಾತ್ರೆ

ಬೆಂಗಳೂರು ಮೂಲದ ಅಕ್ಷಯಪಾತ್ರೆ ಪ್ರತಿಷ್ಠಾನವು 300 ಕೋಟಿ ಊಟ ಬಡಿಸಿದ ಮೈಲುಗಲ್ಲು ನಿರ್ಮಿಸಿದೆ. ಇಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುನ್ನೂರನೇ ಕೋಟಿ ಊಟವನ್ನು ಶಾಲಾಮಕ್ಕಳಿಗೆ ಔಪಚಾರಿಕವಾಗಿ ಬಡಿಸುವ ಮೂಲಕ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು.
Last Updated 11 ಫೆಬ್ರುವರಿ 2019, 20:16 IST
300 ಕೋಟಿ ಊಟ ಬಡಿಸಿದ ಅಕ್ಷಯಪಾತ್ರೆ

ಅಕ್ಷಯ ಪಾತ್ರೆ ಪ್ರತಿಷ್ಠಾನಕ್ಕೆ ಗಾಂಧಿ ಶಾಂತಿ ಪ್ರಶಸ್ತಿ

ನಾಲ್ಕು ವರ್ಷಗಳ ನಂತರ ಕೇಂದ್ರ ಸರ್ಕಾರ ಪ್ರಶಸ್ತಿಗೆ ಪಾತ್ರರಾದವರ ಪಟ್ಟಿಯನ್ನು ಒಟ್ಟಿಗೆ ಪ್ರಕಟಿಸಿದೆ.
Last Updated 17 ಜನವರಿ 2019, 19:30 IST
ಅಕ್ಷಯ ಪಾತ್ರೆ ಪ್ರತಿಷ್ಠಾನಕ್ಕೆ ಗಾಂಧಿ ಶಾಂತಿ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT
ADVERTISEMENT