ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Artificial intelligence

ADVERTISEMENT

ಕೆಲಸದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಿ: ಗಿರೀಶ್‌ ಚಂದ್ರ ಮುರ್ಮು ಸಲಹೆ

‘ಲೆಕ್ಕ ಪರಿಶೋಧಕ ಅಧಿಕಾರಿಗಳು ಸಾಂಪ್ರದಾಯಿಕ ವಿಧಾನಕ್ಕೆ ಕಟ್ಟುಬೀಳದೆ ಸೃಜನಾತ್ಮಕವಾಗಿ ಚಿಂತಿಸಬೇಕು. ಕೆಲಸದಲ್ಲಿ ಹೊಸ ತಂತ್ರಗಳನ್ನು ಪ್ರಯೋಗಿಸಬೇಕು. ಆ ಮೂಲಕ ಬದಲಾಗುತ್ತಿರುವ ತಾಂತ್ರಿಕ ಹಾಗೂ ಆಡಳಿತ ವ್ಯವಸ್ಥೆಗೆ ಹೊಂದಿಕೊಳ್ಳಬೇಕು’ ಎಂದು ಗಿರೀಶ್‌ ಚಂದ್ರ ಮುರ್ಮು ಸಲಹೆ ನೀಡಿದ್ದಾರೆ.
Last Updated 16 ನವೆಂಬರ್ 2024, 14:18 IST
ಕೆಲಸದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಿ: ಗಿರೀಶ್‌ ಚಂದ್ರ ಮುರ್ಮು ಸಲಹೆ

‘ಎಐ’ನಿಂದ ಉದ್ಯೋಗ ನಷ್ಟವಿಲ್ಲ, ಉತ್ಪಾದಕತೆ ಹೆಚ್ಚಳ: ಮದನ್‌ ಪದಕ್ಕಿ

ಆನೇಕಲ್ : ತಾಲ್ಲೂಕಿನ ಎಲೆಕ್ಟ್ರಾನಿಕ್‌ಸಿಟಿಯ ಐಎಸ್‌ಬಿಆರ್‌ ಕಾಲೇಜಿನಲ್ಲಿ ಆಯೋಜಿಸಿದ್ದ ಘಟಿಕೋತ್ಸವವನ್ನು ಟೈ ಗ್ಲೋಬಲ್‌ ಕಂಪನಿಯ ಸಿಇಓ ಅಧ್ಯಕ್ಷ ಡಾ.ಮದನ್‌ ಪದಕ್ಕಿ ಅವರು ಶನಿವಾರ ಉದ್ಘಾಟಿಸಿದರು. ವಿವಿಧ ಪದವಿಗಳನ್ನು...
Last Updated 16 ನವೆಂಬರ್ 2024, 14:11 IST
‘ಎಐ’ನಿಂದ ಉದ್ಯೋಗ ನಷ್ಟವಿಲ್ಲ, ಉತ್ಪಾದಕತೆ ಹೆಚ್ಚಳ: ಮದನ್‌ ಪದಕ್ಕಿ

ವಿಡಿಯೊ ನೋಡಿ | AI ವಕೀಲರೊಂದಿಗೆ ಸಿಜೆಐ ಚಂದ್ರಚೂಡ್‌ ಮಾತುಕತೆ

ಸುಪ್ರೀಂ ಕೋರ್ಟ್‌ನ ಸಿಜೆಐ ಡಿ.ವೈ. ಚಂದ್ರಚೂಡ್ ಅವರು ಎಐ ವಕೀಲರ ಜತೆ ಮಾತುಕತೆ ನಡೆಸಿದ್ದಾರೆ.
Last Updated 7 ನವೆಂಬರ್ 2024, 10:45 IST
ವಿಡಿಯೊ ನೋಡಿ | AI ವಕೀಲರೊಂದಿಗೆ ಸಿಜೆಐ ಚಂದ್ರಚೂಡ್‌ ಮಾತುಕತೆ

ಸಂಗತ: ಅಕ್ಷರ ಲೋಕಕ್ಕೆ ಎಐ ಸವಾಲು

ಎಐ ಬಹಳಷ್ಟು ಜನರಿಗೆ ಘೋಸ್ಟ್ ಬರಹಗಾರ ಆಗಿರುವ ಈ ಸಂದರ್ಭದಲ್ಲಿ, ಶಿಕ್ಷಕರ ಮೌಖಿಕ ಸಾಮರ್ಥ್ಯಗಳಿಗೆ ಸಮಾನ ಒತ್ತು ನೀಡುವುದು ಅತ್ಯಗತ್ಯ
Last Updated 4 ನವೆಂಬರ್ 2024, 0:10 IST
ಸಂಗತ: ಅಕ್ಷರ ಲೋಕಕ್ಕೆ ಎಐ ಸವಾಲು

ಕದ್ದ ಪಾಠವನ್ನು ತೋರಿಸುವ ಕಾಣದ ಗುರುತು

ಇತ್ತೀಚೆಗೆ ಗೂಗಲ್‌ ಜೆಮಿನಿಯ ವಿಜ್ಞಾನಿಗಳು ಅಂತಹುದೊಂದು ತಂತ್ರವನ್ನು ಬಿಡುಗಡೆ ಮಾಡಿದ್ದಾರೆ ಎಂದು ನೇಚರ್‌ ಪತ್ರಿಕೆ ವರದಿ ಮಾಡಿದೆ. ಸಿಂಥ್‌ಐಡಿ ಎಂದು ಹೆಸರಿಸಿದ ಈ ತಂತ್ರಜ್ಞಾನವನ್ನು ಗೂಗಲ್‌ ಮೈಂಡ್‌ ಸಂಸ್ಥೆಯ ಸುಮಂತ್‌ ದತ್ತಾತ್ರಿ ಮತ್ತು ಸಂಗಡಿಗರು ಅಭಿವೃದ್ಧಿ ಪಡಿಸಿದ್ದಾರೆ.
Last Updated 29 ಅಕ್ಟೋಬರ್ 2024, 23:55 IST
ಕದ್ದ ಪಾಠವನ್ನು ತೋರಿಸುವ ಕಾಣದ ಗುರುತು

ರೋಗಿಗಳ ಮೇಲೆ ಎಐ ನಿಗಾ ವ್ಯವಸ್ಥೆ

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ವೈದ್ಯಕೀಯ ಸಾಧನಗಳ ನೆರವಿನಿಂದ ರೋಗಿಗಳ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇಡುವ ವ್ಯವಸ್ಥೆಯನ್ನು ಡೋಝೀ ಸಂಸ್ಥೆ ರೂಪಿಸಿದ್ದು, 706 ರೋಗಿಗಳ ಮೇಲೆ ಅಧ್ಯಯನ ನಡೆಸಿದೆ.
Last Updated 25 ಅಕ್ಟೋಬರ್ 2024, 23:09 IST
ರೋಗಿಗಳ ಮೇಲೆ ಎಐ ನಿಗಾ ವ್ಯವಸ್ಥೆ

ನಕಲಿ ಕಾರ್ಡ್ ನಿಯಂತ್ರಣಕ್ಕೆ ‘ಎಐ’:43 ಕಾರ್ಮಿಕ ಸೇವಾ ಕೇಂದ್ರಗಳ ಸ್ಥಾಪನೆ ಸಿದ್ಧತೆ

ಅನರ್ಹ ಕಾರ್ಮಿಕರ ನೋಂದಣಿ ತಡೆಗಟ್ಟಲು ಮತ್ತು ನಕಲಿ ಕಾರ್ಮಿಕ ಕಾರ್ಡ್‌ಗಳನ್ನು ನಿಯಂತ್ರಿಸಲು ‘ಎ.ಐ (ಕೃತಕ ಬುದ್ಧಿಮತ್ತೆ) ತಾಂತ್ರಜ್ಞಾನ’ ಅಳವಡಿಸಿದ ‘ಡಾ.ಬಿ.ಆರ್‌.ಅಂಬೇಡ್ಕರ್‌ ಕಾರ್ಮಿಕ ಸೇವಾ ಕೇಂದ್ರ’ಗಳನ್ನು ಸ್ಥಾಪಿಸಲು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮುಂದಾಗಿದೆ.
Last Updated 23 ಅಕ್ಟೋಬರ್ 2024, 2:41 IST
ನಕಲಿ ಕಾರ್ಡ್ ನಿಯಂತ್ರಣಕ್ಕೆ ‘ಎಐ’:43 ಕಾರ್ಮಿಕ ಸೇವಾ ಕೇಂದ್ರಗಳ ಸ್ಥಾಪನೆ ಸಿದ್ಧತೆ
ADVERTISEMENT

ಎ.ಐ ಬಳಕೆಗೆ ಜಾಗತಿಕ ಚೌಕಟ್ಟು ಅಗತ್ಯ: ನರೇಂದ್ರ ಮೋದಿ

‘ಕೃತಕ ಬುದ್ಧಿಮತ್ತೆ (ಎ.ಐ) ಸೇರಿ ಡಿಜಿಟಲ್‌ ತಂತ್ರಜ್ಞಾನ ಬಳಕೆಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಚೌಕಟ್ಟು ರೂಪಿಸುವ ಅಗತ್ಯವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
Last Updated 15 ಅಕ್ಟೋಬರ್ 2024, 15:56 IST
ಎ.ಐ ಬಳಕೆಗೆ ಜಾಗತಿಕ ಚೌಕಟ್ಟು ಅಗತ್ಯ: ನರೇಂದ್ರ ಮೋದಿ

ಹಣಕಾಸಿನ ಸ್ಥಿರತೆಗೆ ಎ.ಐ ಸವಾಲು: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌

ಜಾಗತಿಕ ಹಣಕಾಸು ಸೇವೆಗಳಲ್ಲಿ ಹೆಚ್ಚುತ್ತಿರುವ ಕೃತಕ ಬುದ್ಧಿಮತ್ತೆ ಮತ್ತು ಮಷೀನ್‌ ಲರ್ನಿಂಗ್‌ ಬಳಕೆಯು ಹಣಕಾಸಿನ ಸ್ಥಿರತೆಗೆ ಸವಾಲುಗಳನ್ನು ಸೃಷ್ಟಿಸಬಹುದು ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಸೋಮವಾರ ಹೇಳಿದ್ದಾರೆ.‌
Last Updated 14 ಅಕ್ಟೋಬರ್ 2024, 14:18 IST
ಹಣಕಾಸಿನ ಸ್ಥಿರತೆಗೆ ಎ.ಐ ಸವಾಲು: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌

ಬೆಂಗಳೂರು: 165 ಜಂಕ್ಷನ್‌ಗಳ ಸಿಗ್ನಲ್‌ಗೆ ‘ಎ.ಐ’ ವ್ಯವಸ್ಥೆ

ಪ್ರಸ್ತುತ 60 ಜಂಕ್ಷನ್‌ನಲ್ಲಿ ಎಟಿಸಿಎಸ್‌ ವ್ಯವಸ್ಥೆಯ ಸಿಗ್ನಲ್ ಯಶಸ್ವಿ ಕಾರ್ಯನಿರ್ವಹಣೆ
Last Updated 9 ಅಕ್ಟೋಬರ್ 2024, 23:30 IST
ಬೆಂಗಳೂರು: 165 ಜಂಕ್ಷನ್‌ಗಳ ಸಿಗ್ನಲ್‌ಗೆ ‘ಎ.ಐ’ ವ್ಯವಸ್ಥೆ
ADVERTISEMENT
ADVERTISEMENT
ADVERTISEMENT