ಗಗನಸಖಿಯಾಗಿದ್ದ ಅಮ್ಮನ ಕನಸನ್ನು ಆಗಸದಲ್ಲಿ ನನಸಾಗಿಸಿದ ಪೈಲಟ್ ಮಗಳು!
ಏರ್ ಇಂಡಿಯಾದಲ್ಲಿ 38 ವರ್ಷಗಳ ಕಾಲಸೇವೆ ಸಲ್ಲಿಸಿ ನಿವೃತ್ತಿ ಹೊಂದುವ ದಿನ ಅಮ್ಮನಿಗೆ ಮಗಳು ನೀಡಿದ ಉಡುಗೊರೆಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ.ಏರ್ ಇಂಡಿಯಾ ವಿಮಾನದಲ್ಲಿ ಗಗನಸಖಿಯಾಗಿದ್ದ ಅಮ್ಮ ಪೂಜಾ ಚಿಂಚನ್ಕರ್ ನಿವೃತ್ತಿ ಹೊಂದುವ ದಿನವನ್ನು ಸ್ಪೆಷಲ್ ಆಗುವಂತೆ ಮಾಡಿದ್ದು ಅಶ್ರಿತಾ ಚಿಂಚನ್ಕರ್ ಎಂಬ ಪೈಲಟ್!Last Updated 1 ಆಗಸ್ಟ್ 2018, 10:11 IST