ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

bangla

ADVERTISEMENT

ಹಾಸನ: ಮೂವರು ಬಾಂಗ್ಲಾ ಅಕ್ರಮ ವಲಸಿಗರ ಬಂಧನ

ಹಾಸನ: ನಕಲಿ ಆಧಾರ್‌ ಕಾರ್ಡ್‌ ಇಟ್ಟುಕೊಂಡು ನಗರದಲ್ಲಿ ವಾಸಿಸುತ್ತಿದ್ದ ಮೂವರು ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪೊಲೀಸರು ಬಂಧಿಸಿದ್ದಾರೆ. ಜಮಾಲ್‌ ಅಲಿ, ಫಾರೂಕ್‌ ಅಲಿ, ಅಕ್ಮಲ್‌ ಹಕ್‌ ಬಂಧಿತರು.
Last Updated 22 ಅಕ್ಟೋಬರ್ 2024, 6:43 IST
ಹಾಸನ: ಮೂವರು ಬಾಂಗ್ಲಾ ಅಕ್ರಮ ವಲಸಿಗರ ಬಂಧನ

ದುಬೈಗೆ ಅಕ್ರಮವಾಗಿ ಪ್ರಯಾಣಿಸಲು ಯತ್ನಿಸಿದ್ದ ಬಾಂಗ್ಲಾ ಪ್ರಜೆ

ನಕಲಿ ದಾಖಲೆ ಒದಗಿಸಿ ಪಾಸ್‌ಪೋರ್ಟ್‌ ಮಾಡಿಸಿದ್ದ ಆರೋಪಿ ವಿರುದ್ಧ ದೂರು
Last Updated 13 ಅಕ್ಟೋಬರ್ 2024, 8:04 IST
fallback

Bangla Unrest: ಬಾಂಗ್ಲಾದಲ್ಲಿ ಹಿಂದೂ ಕುಟುಂಬದ ಮನೆಗೆ ಬೆಂಕಿ

ಬಾಂಗ್ಲಾದೇಶದ ವಾಯವ್ಯದಲ್ಲಿ ಹಿಂದೂ ಕುಟುಂಬಕ್ಕೆ ಸೇರಿದ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
Last Updated 14 ಆಗಸ್ಟ್ 2024, 14:26 IST
Bangla Unrest: ಬಾಂಗ್ಲಾದಲ್ಲಿ ಹಿಂದೂ ಕುಟುಂಬದ ಮನೆಗೆ ಬೆಂಕಿ

T20 World Cup: ಭಾರತ, ಬಾಂಗ್ಲಾ ನಡುವಿನ ಕ್ರಿಕೆಟ್‌ ಪಂದ್ಯದ ಪ್ರಮುಖ ಹೈಲೈಟ್ಸ್‌

ಸೂಪರ್ 8ರ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 50 ರನ್‌ಗಳಿಂದ ಜಯಭೇರಿ ಬಾರಿಸಿದ ಭಾರತ ತಂಡವು ಸೆಮಿಫೈಲ್‌ನತ್ತ ಮತ್ತೊಂದು ಹೆಜ್ಜೆ ಇಟ್ಟಿತು.
Last Updated 23 ಜೂನ್ 2024, 3:41 IST
T20 World Cup: ಭಾರತ, ಬಾಂಗ್ಲಾ ನಡುವಿನ ಕ್ರಿಕೆಟ್‌ ಪಂದ್ಯದ ಪ್ರಮುಖ ಹೈಲೈಟ್ಸ್‌

ಮೂರನೇ ಟಿ20: ಬಾಂಗ್ಲಾಕ್ಕೆ ಜಯ

ತೌಹಿದ್ ಹೃದಯ್ (57, 38 ಎಸೆತ) ಅವರ ಚೊಚ್ಚಲ ಅರ್ಧ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 9 ರನ್‌ಗಳಿಂದ ಸೋಲಿಸಿತು.
Last Updated 7 ಮೇ 2024, 16:09 IST
ಮೂರನೇ ಟಿ20: ಬಾಂಗ್ಲಾಕ್ಕೆ ಜಯ

ಭಾರತ– ಬಾಂಗ್ಲಾ ಸಂಪರ್ಕ ರೈಲು ಯೋಜನೆ ಉದ್ಘಾಟಿಸಿದ ಮೋದಿ, ಹಸೀನಾ

ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರು ಬುಧವಾರ ವರ್ಚುವಲ್ ಮೂಲಕ ಜಂಟಿಯಾಗಿ ತ್ರಿಪುರಾದ ನಿಶ್ಚಿಂತಪುರ ಮತ್ತು ನೆರೆಯ ದೇಶದ ಗಂಗಾಸಾಗರ್ ನಡುವಿನ ಪ್ರಮುಖ ರೈಲು ಸಂಪರ್ಕವೂ ಸೇರಿ ಮೂರು ಯೋಜನೆಗಳನ್ನು ಉದ್ಘಾಟಿಸಿದರು.
Last Updated 1 ನವೆಂಬರ್ 2023, 12:56 IST
ಭಾರತ– ಬಾಂಗ್ಲಾ ಸಂಪರ್ಕ ರೈಲು ಯೋಜನೆ ಉದ್ಘಾಟಿಸಿದ ಮೋದಿ, ಹಸೀನಾ

ಏಷ್ಯಾ ಕಪ್ ಕ್ರಿಕೆಟ್: ಬಾಂಗ್ಲಾ ಎದುರು ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಈಗಾಗಲೇ ಫೈನಲ್‌ ಪ್ರವೇಶಿಸಿರುವ ಭಾರತವು ಇಂದು ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ದುಕೊಂಡಿದೆ.
Last Updated 15 ಸೆಪ್ಟೆಂಬರ್ 2023, 9:38 IST
ಏಷ್ಯಾ ಕಪ್ ಕ್ರಿಕೆಟ್: ಬಾಂಗ್ಲಾ ಎದುರು ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ
ADVERTISEMENT

Fact Check: ಬಾಂಗ್ಲಾ ನಟಿ ನಜಿಫಾ ತುಷಿ ಹಿಂದೂ ಧರ್ಮಕ್ಕೆ ಮತಾಂತರ?

ಬಾಂಗ್ಲಾದೇಶದ ಪ್ರಖ್ಯಾತ ನಟಿ ನಜಿಫಾ ತುಷಿ ಅವರು ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎನ್ನಲಾದ ಟ್ವೀಟ್‌ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ಯಾವ ಫತ್ವಾವೂ ನನ್ನ ಮನಸ್ಸನ್ನು ಬದಲಿಸಲಾರದು. ಹರಹರ ಮಹಾದೇವ’ ಎಂದು ತುಷಿ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ. ಇಸ್ಲಾಂ ತೊರೆದ ಬಳಿಕ ಸನಾತನ ಧರ್ಮದಲ್ಲಿ ಧನ್ಯತೆ ಕಂಡಿದ್ದೇನೆ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ಬಾಲಕಿಯೊಬ್ಬಳ ಜೊತೆಗೆ ಕಾಣಿಸಿಕೊಂಡಿರುವ ಅವರು ತಮ್ಮ ಹಣೆಗೆ ತಿಲಕ ಇಟ್ಟಿರುವುದು ಕಾಣುತ್ತದೆ. ಆದರೆ ಇದು ಸುಳ್ಳು ಸುದ್ದಿ.
Last Updated 3 ಮಾರ್ಚ್ 2023, 3:58 IST
Fact Check: ಬಾಂಗ್ಲಾ ನಟಿ ನಜಿಫಾ ತುಷಿ ಹಿಂದೂ ಧರ್ಮಕ್ಕೆ ಮತಾಂತರ?

Fact Check: ವ್ಯಕ್ತಿಯ ಮೈಪೂರ್ತಿ ಜೇನ್ನೊಣಗಳು: ಕೊಳಲಿನ ಧ್ವನಿಗೆ ಆಕರ್ಷಿತವಾದವೇ?

"ಕೃಷ್ಣ ಭಕ್ತನೊಬ್ಬನ ಕೊಳಲಿನ ಧ್ವನಿ ಹೇಗಿರುತ್ತದೆಯೆಂದರೆ, ಧ್ವನಿ ಕೇಳಿ ಜೇನ್ನೊಣಗಳು ಆನಂದಗೊಂಡು ಸುತ್ತುವರಿಯುತ್ತವೆ. ಸನಾತನ ಧರ್ಮದಲ್ಲಿ ಇಂಥಹ ಅದ್ಭುತಗಳು ಕಾಣಸಿಗುತ್ತವೆ" ಎಂದು ಬರೆದಿರುವ ಫೇಸ್‌ಬುಕ್ ವಿಡಿಯೊ ಪೋಸ್ಟ್ ಒಂದು ಸಾಕಷ್ಟು ಸದ್ದು ಮಾಡಿದೆ. ಕೇಸರಿ ಹಣೆ ಪಟ್ಟಿ ಧರಿಸಿರುವ ಆತ ಕೊಳಲು ನುಡಿಸುತ್ತಾ ಇರುವಾಗ, ಜೇನು ಹುಳಗಳೆಲ್ಲ ಆತನ ದೇಹವನ್ನು ಮುತ್ತಿಕೊಂಡಿರುತ್ತವೆ ಮತ್ತು ಅತ್ತಿತ್ತ ಸರಿದಾಡುತ್ತಿರುತ್ತವೆ. ಇದನ್ನು ಫೇಸ್‌ಬುಕ್ ಮಾತ್ರವಲ್ಲದೆ ಟ್ವಿಟರ್‌ನಂತಹ ಬೇರೆ ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಳ್ಳಲಾಗಿದೆ. ಇದಲ್ಲದೆ, ಇದು ಭಾರತದ ದೃಶ್ಯ ಎಂದೂ, ಕೇಸರಿ ಪಟ್ಟಿ ಹಾಗೂ ಹಳದಿ ಚಡ್ಡಿ ಧರಿಸಿರುವ ವ್ಯಕ್ತಿ ಭಾರತದ ಕೃಷ್ಣ ಭಕ್ತನೆಂದೂ ಕೆಲವರು ಬರೆದುಕೊಂಡಿದ್ದಾರೆ. ಇದರ ಹಿಂದಿ ಸತ್ಯಾಂಶ ಇಲ್ಲಿದೆ.
Last Updated 8 ಜೂನ್ 2022, 11:14 IST
Fact Check: ವ್ಯಕ್ತಿಯ ಮೈಪೂರ್ತಿ ಜೇನ್ನೊಣಗಳು: ಕೊಳಲಿನ ಧ್ವನಿಗೆ ಆಕರ್ಷಿತವಾದವೇ?

ನಟಿ ರೈಮಾ ಶಿಮು ಮೃತದೇಹ ಪತ್ತೆ: ಪತಿ, ಕಾರು ಚಾಲಕನ ಬಂಧನ

ಬಾಂಗ್ಲಾದೇಶ ನಟಿ ರೈಮಾ ಶಿಮು ಅವರ ಮೃತದೇಹ ಇಲ್ಲಿನ ಹೊರವಲಯದಲ್ಲಿ ಪತ್ತೆಯಾಗಿದೆ ಎಂದು ಬಾಂಗ್ಲಾ ಪೊಲೀಸರು ತಿಳಿಸಿದ್ದಾರೆ.
Last Updated 19 ಜನವರಿ 2022, 7:24 IST
ನಟಿ ರೈಮಾ ಶಿಮು ಮೃತದೇಹ ಪತ್ತೆ: ಪತಿ, ಕಾರು ಚಾಲಕನ ಬಂಧನ
ADVERTISEMENT
ADVERTISEMENT
ADVERTISEMENT