ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Bangladesh election

ADVERTISEMENT

ಭಾರತ– ಬಾಂಗ್ಲಾದೇಶ ಗಡಿ ಮಾತುಕತೆ ಮುಂದೂಡಿಕೆ

ನೆರೆರಾಷ್ಟ್ರವು ಮಾತುಕತೆ ಯೋಜನೆಯಲ್ಲಿ ಬದಲಾವಣೆ ಮಾಡಿರುವುದೇ ಇದಕ್ಕೆ ಕಾರಣ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 25 ಅಕ್ಟೋಬರ್ 2024, 16:37 IST
fallback

Sheikh Hasina: ಹಸೀನಾ ಸತತ ನಾಲ್ಕನೇ ಅವಧಿಗೆ ಬಾಂಗ್ಲಾ ಪ್ರಧಾನಿ

ಮುಖ ವಿರೋಧ ಪಕ್ಷವಾದ ಬಿಎನ್‌ಪಿ ಮತ್ತು ಅದರ ಮಿತ್ರ ಪಕ್ಷಗಳ ಚುನಾವಣಾ ಬಹಿಷ್ಕಾರದ ನಡುವೆಯೂ ಬಾಂಗ್ಲಾದೇಶದಲ್ಲಿ ಭಾನುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಪಕ್ಷವು ಅಭೂತಪೂರ್ವ ಬಹುಮತ ಗಳಿಸಿದೆ
Last Updated 8 ಜನವರಿ 2024, 15:13 IST
Sheikh Hasina: ಹಸೀನಾ ಸತತ ನಾಲ್ಕನೇ ಅವಧಿಗೆ ಬಾಂಗ್ಲಾ ಪ್ರಧಾನಿ

ಬಾಂಗ್ಲಾ ಚುನಾವಣೆ: ಭದ್ರತೆಗೆ 1,151 ತುಕಡಿ ನಿಯೋಜನೆ

ಬಾಂಗ್ಲಾದೇಶದಲ್ಲಿ ಜನವರಿ 7ರಂದು ಸಾರ್ವತ್ರಿಕ ಚುನಾವಣೆ ನಡೆಯಲಿರುವ ಕಾರಣ ದೇಶದಾದ್ಯಂತ ಅರೆಸೇನಾ ಗಡಿ ಭದ್ರತಾ ಪಡೆಯ 1,151 ತುಕಡಿಗಳನ್ನು ನಿಯೋಜಿಸಲಾಗಿದೆ.
Last Updated 29 ಡಿಸೆಂಬರ್ 2023, 13:45 IST
ಬಾಂಗ್ಲಾ ಚುನಾವಣೆ: ಭದ್ರತೆಗೆ 1,151 ತುಕಡಿ ನಿಯೋಜನೆ

ಬಾಂಗ್ಲಾದೇಶದಲ್ಲಿ ಮತದಾನದ ವೇಳೆ ಹಿಂಸಾಚಾರ: 12 ಮಂದಿ ಬಲಿ

ಬಾಂಗ್ಲಾದೇಶದಲ್ಲಿ ಭಾನುವಾರ ಮತದಾನ ನಡೆದಿದ್ದು, ಈ ವೇಳೆ ನಡೆದ ಹಿಂಸಾಚಾರದಲ್ಲಿ ಒಟ್ಟು 12 ಮಂದಿ ಬಲಿಯಾಗಿದ್ದಾರೆ.
Last Updated 30 ಡಿಸೆಂಬರ್ 2018, 17:18 IST
ಬಾಂಗ್ಲಾದೇಶದಲ್ಲಿ ಮತದಾನದ ವೇಳೆ ಹಿಂಸಾಚಾರ: 12 ಮಂದಿ ಬಲಿ

ಸಂಸತ್ ಚುನಾವಣೆಗೆ ಬಾಂಗ್ಲಾ ಸಜ್ಜು

ಸೇನೆ, ಅರೆಸೇನಾಪಡೆ ಸಿಬ್ಬಂದಿ ನಿಯೋಜನೆ; ಮತದಾನಕ್ಕೆ ಸಕಲ ವ್ಯವಸ್ಥೆ
Last Updated 29 ಡಿಸೆಂಬರ್ 2018, 17:16 IST
ಸಂಸತ್ ಚುನಾವಣೆಗೆ ಬಾಂಗ್ಲಾ ಸಜ್ಜು

ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ; ಬಹಿರಂಗ ಪ್ರಚಾರ ಅಂತ್ಯ

ಬಾಂಗ್ಲಾದೇಶದ ಸಾವ್ರರ್ತಿಕ ಚುನಾವಣೆ ಬಹಿರಂಗ ಪ್ರಚಾರ ಶುಕ್ರವಾರ ಮುಕ್ತಾಯಗೊಂಡಿದ್ದು, ಭಾರೀ ಹಿಂಸಾಚಾರ, ಪ್ರತಿಪಕ್ಷ ಕಾರ್ಯಕರ್ತರ ಬಂಧನ ನಡೆದಿದೆ. ಈ ಬೆಳವಣಿಗೆ ಕುರಿತಂತೆ ಅಂತರರಾಷ್ಟ್ರೀಯ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದೆ.
Last Updated 28 ಡಿಸೆಂಬರ್ 2018, 17:32 IST
ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ; ಬಹಿರಂಗ ಪ್ರಚಾರ ಅಂತ್ಯ

ಬಾಂಗ್ಲಾ: ಚುನಾವಣೆ ಡಿಸೆಂಬರ್‌ 30ಕ್ಕೆ ಮುಂದೂಡಿಕೆ

ಬಾಂಗ್ಲಾ ದೇಶದಲ್ಲಿ ಸಾರ್ವತ್ರಿಕ ಚುನಾವಣೆಯನ್ನು ಡಿಸೆಂಬರ್‌ 30ಕ್ಕೆ ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
Last Updated 12 ನವೆಂಬರ್ 2018, 16:28 IST
fallback
ADVERTISEMENT
ADVERTISEMENT
ADVERTISEMENT
ADVERTISEMENT