ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

bank

ADVERTISEMENT

ಬ್ಯಾಂಕುಗಳ ಬಡ್ಡಿದರಗಳು ಜನರ ಕೈಗೆಟುಕುವಂತಿರಲಿ: ಸೀತಾರಾಮನ್‌ ಸಲಹೆ

ಪ್ರಸ್ತುತ ಬಡ್ಡಿದರಗಳು ಜನರಿಗೆ ‘ತೀರಾ ಕಷ್ಟಕರ’ ಎನಿಸಿವೆ. ಹೀಗಾಗಿ ಬಡ್ಡಿದರಗಳನ್ನು ಬ್ಯಾಂಕುಗಳು ಜನರ ಕೈಗೆಟುಕುವಂತೆ ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದರು.
Last Updated 18 ನವೆಂಬರ್ 2024, 16:27 IST
ಬ್ಯಾಂಕುಗಳ ಬಡ್ಡಿದರಗಳು ಜನರ ಕೈಗೆಟುಕುವಂತಿರಲಿ: ಸೀತಾರಾಮನ್‌ ಸಲಹೆ

ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ರಾಜ್ಯದಲ್ಲೇ ಪ್ರಥಮ

ಯರನಾಳ ಕೃಷಿ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ರಮೇಶ ಕತ್ತಿ ಹೇಳಿಕೆ
Last Updated 15 ನವೆಂಬರ್ 2024, 14:36 IST
ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ರಾಜ್ಯದಲ್ಲೇ ಪ್ರಥಮ

ಚೆನ್ನೈ: ಕರೂರ್‌ ವೈಶ್ಯ ಬ್ಯಾಂಕ್‌ನ 850ನೇ ಶಾಖೆ ಉದ್ಘಾಟನೆ

ಚೆನ್ನೈನಲ್ಲಿ ಇತ್ತೀಚೆಗೆ ಖಾಸಗಿ ವಲಯದ ಕರೂರ್ ವೈಶ್ಯ ಬ್ಯಾಂಕ್‌ನ (ಕೆವಿಬಿ) 850ನೇ ಶಾಖೆಯು ಉದ್ಘಾಟನೆಗೊಂಡಿತು.
Last Updated 13 ನವೆಂಬರ್ 2024, 16:12 IST
ಚೆನ್ನೈ: ಕರೂರ್‌ ವೈಶ್ಯ ಬ್ಯಾಂಕ್‌ನ 850ನೇ ಶಾಖೆ ಉದ್ಘಾಟನೆ

ಬ್ಯಾಂಕ್‌ ಏಳಿಗೆ ಸಹಿಸದೆ ಅಪಪ್ರಚಾರ: ಯಶ್‌ಪಾಲ್‌ ಸುವರ್ಣ

ಮಹಾಲಕ್ಷ್ಮಿ ಕೋ ಆಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ ಹೇಳಿಕೆ
Last Updated 10 ನವೆಂಬರ್ 2024, 6:44 IST
ಬ್ಯಾಂಕ್‌ ಏಳಿಗೆ ಸಹಿಸದೆ ಅಪಪ್ರಚಾರ: ಯಶ್‌ಪಾಲ್‌ ಸುವರ್ಣ

Bank Jobs: ಯೂನಿಯನ್ ಬ್ಯಾಂಕ್‌ನಲ್ಲಿ ಕನ್ನಡಿಗರಿಗೆ 300 ಹುದ್ದೆಗಳು

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ(ಯುಬಿಐ), ಲೋಕಲ್ ಬ್ಯಾಂಕ್ ಆಫೀಸರ್ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಕರ್ನಾಟಕಕ್ಕೆ 300 ಸ್ಥಾನಗಳಿಗೆ ನೇಮಕಾತಿ ನಡೆಯುತ್ತಿದೆ. ನೇಮಕಾತಿ ಪ್ರಕ್ರಿಯೆ ಕುರಿತ ವಿವರ ಇಲ್ಲಿದೆ.
Last Updated 6 ನವೆಂಬರ್ 2024, 23:56 IST
Bank Jobs: ಯೂನಿಯನ್ ಬ್ಯಾಂಕ್‌ನಲ್ಲಿ ಕನ್ನಡಿಗರಿಗೆ 300 ಹುದ್ದೆಗಳು

ಕೋಲಾರ | ಡಿಸಿಸಿ ಬ್ಯಾಂಕ್‌: ಹಣ ದುರುಪಯೋಗ, ಮೂವರು ವ್ಯವಸ್ಥಾಪಕರ ಅಮಾನತು

ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ನ ವಿವಿಧ ಶಾಖೆಗಳಲ್ಲಿ ನಡೆದಿರುವ ಹಣ ದುರುಪಯೋಗ, ವಂಚನೆ ದೂರಿನ ಸಂಬಂಧ ಮೂವರು ವ್ಯವಸ್ಥಾಪಕರನ್ನು ಅಮಾನತುಗೊಳಿಸಲಾಗಿದೆ.
Last Updated 6 ನವೆಂಬರ್ 2024, 1:10 IST
ಕೋಲಾರ | ಡಿಸಿಸಿ ಬ್ಯಾಂಕ್‌: ಹಣ ದುರುಪಯೋಗ,  ಮೂವರು ವ್ಯವಸ್ಥಾಪಕರ ಅಮಾನತು

ಕರೂರು ವೈಶ್ಯ ಬ್ಯಾಂಕ್‌ಗೆ ₹473 ಕೋಟಿ ಲಾಭ

2024–25ನೇ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ತಮಿಳುನಾಡು ಮೂಲದ ಖಾಸಗಿ ವಲಯದ ಕರೂರು ವೈಶ್ಯ ಬ್ಯಾಂಕ್‌, ₹473 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 22 ಅಕ್ಟೋಬರ್ 2024, 14:38 IST
ಕರೂರು ವೈಶ್ಯ ಬ್ಯಾಂಕ್‌ಗೆ ₹473 ಕೋಟಿ ಲಾಭ
ADVERTISEMENT

ಕೋಟಕ್‌ ಮಹೀಂದ್ರ ಬ್ಯಾಂಕ್‌ ಲಾಭ ಏರಿಕೆ

2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಶೇ 5ರಷ್ಟು ಏರಿಕೆಯಾಗಿದ್ದು, ಒಟ್ಟು ₹3,344 ಕೋಟಿ ಗಳಿಸಿದೆ.
Last Updated 19 ಅಕ್ಟೋಬರ್ 2024, 14:14 IST
ಕೋಟಕ್‌ ಮಹೀಂದ್ರ ಬ್ಯಾಂಕ್‌ ಲಾಭ ಏರಿಕೆ

ಬ್ಯಾಂಕ್‌ನಲ್ಲಿ ಗುತ್ತಿಗೆ ಪದ್ಧತಿ ವಿರೋಧಿಸಿ ಅಭಿಯಾನ: ಸಿ.ಎಚ್‌. ವೆಂಕಟಾಚಲಂ

ಬ್ಯಾಂಕ್‌ಗಳಲ್ಲಿ ಶಾಶ್ವತ ನೇಮಕಾತಿ ಮಾಡದೆ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡುತ್ತಿರುವುದನ್ನು ವಿರೋಧಿಸಿ ಸಂಸತ್ತಿನ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಅಭಿಯಾನ ಆಯೋಜಿಸಲಾಗುವುದು ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್‌.ವೆಂಕಟಾಚಲಂ ತಿಳಿಸಿದರು.
Last Updated 14 ಅಕ್ಟೋಬರ್ 2024, 4:32 IST
ಬ್ಯಾಂಕ್‌ನಲ್ಲಿ ಗುತ್ತಿಗೆ ಪದ್ಧತಿ ವಿರೋಧಿಸಿ ಅಭಿಯಾನ: ಸಿ.ಎಚ್‌. ವೆಂಕಟಾಚಲಂ

ಎಸ್‌ಬಿಐ: 600 ಹೊಸ ಶಾಖೆ ಸ್ಥಾಪನೆ

50 ಕೋಟಿಗೂ ಹೆಚ್ಚು ಗ್ರಾಹಕರಿಗೆ ಸೇವೆ: ಸಿ.ಎಸ್‌. ಸೆಟ್ಟಿ
Last Updated 2 ಅಕ್ಟೋಬರ್ 2024, 14:12 IST
ಎಸ್‌ಬಿಐ: 600 ಹೊಸ ಶಾಖೆ ಸ್ಥಾಪನೆ
ADVERTISEMENT
ADVERTISEMENT
ADVERTISEMENT