ಪಾಕ್ ಚುನಾವಣೆ: ಬ್ಯಾಟ್ ಚಿಹ್ನೆ ಉಳಿಸಿಕೊಳ್ಳಲು ಕೋರಿದ್ದ ಇಮ್ರಾನ್ ಅರ್ಜಿ ವಜಾ
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹರೀಕ್ ಇ–ಇನ್ಸಾಫ್ (ಪಿಟಿಐ) ಪಕ್ಷವನ್ನು ಸಂವಿಧಾನ ಬಾಹಿರ ಎಂದಿರುವ ಅಲ್ಲಿನ ಚುನಾವಣಾ ಆಯೋಗವು, ಪಕ್ಷಕ್ಕೆ ನೀಡಿದ ಬ್ಯಾಟ್ ಚಿಹ್ನೆಯನ್ನು ಹಿಂಪಡೆದಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಲಾಹೋರ್ ಹೈಕೋರ್ಟ್ (LHC) ವಜಾಗೊಳಿಸಿದೆ.Last Updated 4 ಜನವರಿ 2024, 14:40 IST