ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

BDA

ADVERTISEMENT

ಬಿಡಿಎ ಆಸ್ತಿ ಒತ್ತುವರಿ ತೆರವು

ಬಿಟಿಎಂ ಬಡಾವಣೆಯಲ್ಲಿ ಒತ್ತುವರಿಯಾಗಿದ್ದ ₹42 ಕೋಟಿ ಮೌಲ್ಯದ ಆಸ್ತಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಶಕ್ಕೆ ತೆಗೆದುಕೊಂಡಿದೆ
Last Updated 12 ನವೆಂಬರ್ 2024, 21:41 IST
ಬಿಡಿಎ ಆಸ್ತಿ ಒತ್ತುವರಿ ತೆರವು

ಬೆಂಗಳೂರು: ಜಮೀನು ಕಳೆದುಕೊಳ್ಳುವವರಿಗೆ ತೆರಿಗೆ ಭೀತಿ

ಪಿಆರ್‌ಆರ್‌ ಭೂಸ್ವಾಧೀನದ ಪರಿಹಾರಕ್ಕೆ ಬೀಳಲಿದೆ ಆದಾಯ ತೆರಿಗೆ ಹೊರೆ
Last Updated 11 ನವೆಂಬರ್ 2024, 0:06 IST
ಬೆಂಗಳೂರು: ಜಮೀನು ಕಳೆದುಕೊಳ್ಳುವವರಿಗೆ ತೆರಿಗೆ ಭೀತಿ

ಬಿಡಿಎಗೆ ಹೊರಗುತ್ತಿಗೆಯಡಿ 345 ಸಿಬ್ಬಂದಿ ನೇಮಕ

28 ಸಹಾಯಕ ಎಂಜಿನಿಯರ್‌ಗಳಿಗೆ ಪ್ರಥಮ ಆದ್ಯತೆ; ಒಂದು ವರ್ಷದ ಗುತ್ತಿಗೆ
Last Updated 1 ನವೆಂಬರ್ 2024, 0:00 IST
ಬಿಡಿಎಗೆ ಹೊರಗುತ್ತಿಗೆಯಡಿ 345 ಸಿಬ್ಬಂದಿ ನೇಮಕ

ನಿವೇಶನ ಹರಾಜು: ಬಿಡಿಎ ಮೇಲ್ಮನವಿ ಪುರಸ್ಕೃತ

ವಾಣಿಜ್ಯ ನಿವೇಶನಗಳ ನಿಯಮದಡಿ ಕಾರಣಗಳನ್ನು ನೀಡದೆಯೇ, ನಿವೇಶನಗಳ ಹರಾಜು ಬಿಡ್‌ ತಿರಸ್ಕರಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.
Last Updated 15 ಅಕ್ಟೋಬರ್ 2024, 22:07 IST
ನಿವೇಶನ ಹರಾಜು: ಬಿಡಿಎ ಮೇಲ್ಮನವಿ ಪುರಸ್ಕೃತ

ಸರ್ಕಾರಿ ಕಾಲೇಜಿಗೆ ನಿವೇಶನ ನೀಡಲು ಬಿಡಿಎ ನಿರ್ಲಕ್ಷ್ಯ

ಸರ್ಕಾರಿ ಶಾಲೆ– ಕಾಲೇಜುಗಳನ್ನು ಖಾಸಗಿ ಸಂಸ್ಥೆಗಳ ಮಟ್ಟಕ್ಕೇರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಸರ್ಕಾರಿ ಕಾಲೇಜಿಗೆಂದೇ ಮೀಸಲಿಟ್ಟ ನಿವೇಶನವನ್ನು ಹಂಚಿಕೆ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ದಶಕಗಳಿಂದ ನಿರ್ಲಕ್ಷ್ಯ ವಹಿಸಿದೆ.
Last Updated 2 ಅಕ್ಟೋಬರ್ 2024, 23:30 IST
ಸರ್ಕಾರಿ ಕಾಲೇಜಿಗೆ ನಿವೇಶನ ನೀಡಲು ಬಿಡಿಎ ನಿರ್ಲಕ್ಷ್ಯ

ನಾಡಪ್ರಭು ಕೆಂಪೇಗೌಡ ಬಡಾವಣೆ: ವರ್ಷಗಳು ಕಳೆದರೂ ಈಡೇರದ ಬಿಡಿಎ ಭರವಸೆ

ಎನ್‌ಪಿಕೆಎಲ್‌ನಲ್ಲಿ ನಿವೇಶನ ಪಡೆದಿರುವವರು ಮನೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲು ಅಗತ್ಯವಾದ ‘ಮೋಟರಬಲ್ ರಸ್ತೆ’ ಇಲ್ಲ.
Last Updated 20 ಸೆಪ್ಟೆಂಬರ್ 2024, 22:48 IST
ನಾಡಪ್ರಭು ಕೆಂಪೇಗೌಡ ಬಡಾವಣೆ: ವರ್ಷಗಳು ಕಳೆದರೂ ಈಡೇರದ ಬಿಡಿಎ ಭರವಸೆ

ಕಾರಂತ ಬಡಾವಣೆ: ಅಭಿವೃದ್ಧಿ ತೆರಿಗೆ ನಿಗದಿ

ಬಿಡಿಎ: 17 ಹಳ್ಳಿಗಳಿಗೆ ಮಾರ್ಗಸೂಚಿ ದರದ ಆಧಾರದಲ್ಲಿ ತೆರಿಗೆ ನಿಗದಿ
Last Updated 18 ಸೆಪ್ಟೆಂಬರ್ 2024, 16:31 IST
ಕಾರಂತ ಬಡಾವಣೆ: ಅಭಿವೃದ್ಧಿ ತೆರಿಗೆ ನಿಗದಿ
ADVERTISEMENT

ಬಿಡಿಎ: 216 ಬದಲಿ ನಿವೇಶನ ಹಂಚಿಕೆ

ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ವಂಚಿತರಿಗೆ ಬದಲಿಯಾಗಿ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 216 ನಿವೇಶನಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಂಚಿಕೆ ಮಾಡಿದೆ.
Last Updated 11 ಸೆಪ್ಟೆಂಬರ್ 2024, 23:30 IST
ಬಿಡಿಎ: 216 ಬದಲಿ ನಿವೇಶನ ಹಂಚಿಕೆ

ಬಿಡಿಎ ಕಾಂಪ್ಲೆಕ್ಸ್ ಉಳಿಸಲು ಇದೇ 12ರಂದು ಪ್ರತಿಭಟನೆ

ನಗರದ ಏಳು ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನುಪಿಪಿಪಿ ಸಹಭಾಗಿತ್ವದಲ್ಲಿ ಮರು ನಿರ್ಮಿಸಲು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿರುವ ಆದೇಶವನ್ನು ರದ್ದುಪಡಿಸುವಂತೆ ಆಗ್ರಹಿಸಿ ಇದೇ 12ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಿಡಿಎ ಕಾಂಪ್ಲೆಕ್ಸ್ ಉಳಿಸಿ ಹೋರಾಟ ಸಮಿತಿ ತಿಳಿಸಿದೆ.
Last Updated 9 ಸೆಪ್ಟೆಂಬರ್ 2024, 16:08 IST
ಬಿಡಿಎ ಕಾಂಪ್ಲೆಕ್ಸ್ ಉಳಿಸಲು ಇದೇ 12ರಂದು ಪ್ರತಿಭಟನೆ

ಒಣಗುತ್ತಿವೆ ಸಾವಿರಾರು ಗಿಡಗಳು: ಕೆಂಪೇಗೌಡ BDA ಬಡಾವಣೆಯಲ್ಲಿ ದುಂದುವೆಚ್ಚ

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಾಲ್ಕು ವರ್ಷಗಳಿಂದ ಹತ್ತಾರು ಕೋಟಿ ರೂಪಾಯಿ ವ್ಯಯಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೆಟ್ಟಿದ್ದ ಸಾವಿರಾರು ಗಿಡಗಳು ನಿರ್ವಹಣೆ ಇಲ್ಲದೆ ಒಣಗುತ್ತಿವೆ.
Last Updated 6 ಸೆಪ್ಟೆಂಬರ್ 2024, 0:35 IST
ಒಣಗುತ್ತಿವೆ ಸಾವಿರಾರು ಗಿಡಗಳು: ಕೆಂಪೇಗೌಡ BDA ಬಡಾವಣೆಯಲ್ಲಿ ದುಂದುವೆಚ್ಚ
ADVERTISEMENT
ADVERTISEMENT
ADVERTISEMENT