ಮಧುರ ಬಾಂಧವ್ಯಕ್ಕಿರಲಿ ನಂಬಿಕೆಯ ಗಂಟು
ಮದುವೆ–ಪ್ರೀತಿ ಎಂಬ ಬಂಧ ಎನ್ನುವುದು ಇಂದು ಬಂದು ನಾಳೆ ಹೋಗುವುದಲ್ಲ. ಅದು ಸದಾ ನಮ್ಮೊಳಗೆ ಹಸಿರಾಗಿರುವ ಸಮಧುರ ಬಾಂಧವ್ಯ. ಈ ಬಾಂಧವ್ಯದ ಕೊಂಡಿ ಬಿಗಿಯಾಗಬೇಕು ಎಂದರೆ ನಂಬಿಕೆಯೆಂಬ ಕೀಲಿ ಕೈಯನ್ನು ಸದಾಜೋಪಾನವಾಗಿಟ್ಟುಕೊಳ್ಳಬೇಕು. ಎರಡು ಜೀವಗಳು ಒಂದಾಗಲು ತಾಳಿ ಎಂಬುದು ಸಂಪ್ರದಾಯದ ಭಾಗ. ಆದರೆ ಮದುವೆ ಎಂದರೆ ಬದುಕು, ಹೊಂದಾಣಿಕೆ ಹಾಗೂ ಎರಡು ಜೀವಗಳ ನಡುವಿನ ಬಂಧನ. ಮದುವೆಯ ಮಧುರ ಬಾಂಧವ್ಯವನ್ನು ಸದಾ ಖುಷಿಯಾಗಿರಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ ಎನ್ನುತ್ತಾರೆ’ ಸಾಪ್ಟ್‌ವೇರ್ ಉದ್ಯೋಗಿ ನಿತಿನ್ ಕುಮಾರ್Last Updated 26 ಜೂನ್ 2020, 19:30 IST