ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Bhim UPI

ADVERTISEMENT

ಯುಪಿಐ ಮೂಲಕ ಮೂರು ತಿಂಗಳಲ್ಲಿ ₹60 ಲಕ್ಷ ಕೋಟಿ ವಹಿವಾಟು

2024–25ರ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ಯುಪಿಐ ವಹಿವಾಟು ಶೇ 36ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಖಾತೆ ಸಚಿವ ಪಂಕಜ್‌ ಚೌಧರಿ ಲೋಕಸಭೆಗೆ ಸೋಮವಾರ ತಿಳಿಸಿದ್ದಾರೆ.
Last Updated 5 ಆಗಸ್ಟ್ 2024, 15:30 IST
ಯುಪಿಐ ಮೂಲಕ ಮೂರು ತಿಂಗಳಲ್ಲಿ ₹60 ಲಕ್ಷ ಕೋಟಿ ವಹಿವಾಟು

ಫ್ಲಿಪ್‌ಕಾರ್ಟ್‌ನಲ್ಲಿ ಯುಪಿಐ ಚಾಲನೆಗೊಳಿಸುವುದು ಹೇಗೆ? ಇಲ್ಲಿದೆ ವಿವರ

ಬೆಂಗಳೂರು ಮೂಲದ ಇ–ಕಾಮರ್ಸ್ ದೈತ್ಯ ’ಫ್ಲಿಪ್‌ಕಾರ್ಟ್‌’ ಕಂಪನಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಯನ್ನು ಇದೇ ಮೊದಲ ಬಾರಿಗೆ ಚಾಲನೆಗೆ ತಂದಿದೆ.
Last Updated 6 ಮಾರ್ಚ್ 2024, 5:07 IST
ಫ್ಲಿಪ್‌ಕಾರ್ಟ್‌ನಲ್ಲಿ ಯುಪಿಐ ಚಾಲನೆಗೊಳಿಸುವುದು ಹೇಗೆ? ಇಲ್ಲಿದೆ ವಿವರ

ಆಳ-ಅಗಲ | UPI APP: ವಿದೇಶಿ ಕಂಪನಿಗಳದ್ದೇ ಪಾರಮ್ಯ

ಭಾರತದಲ್ಲಿ ಡಿಜಿಟಲ್‌ ಪಾವತಿ ಸೇವೆಯು ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಜಾರಿಗೆ ಬಂದಾಗಿನಿಂದ ಡಿಜಿಟಲ್ ಪಾವತಿ ಇನ್ನಷ್ಟು ಸುಲಭ ಮತ್ತು ಕ್ಷಿಪ್ರಗೊಂಡಿದೆ.
Last Updated 20 ನವೆಂಬರ್ 2023, 0:30 IST
ಆಳ-ಅಗಲ | UPI APP: ವಿದೇಶಿ ಕಂಪನಿಗಳದ್ದೇ ಪಾರಮ್ಯ

ಭೀಮ್ ಯುಪಿಐ ದೂರುಗಳ ಇತ್ಯರ್ಥಕ್ಕೆ ಗ್ರಾಹಕರಿಗೆ ಅವಕಾಶ: ಎನ್‌ಪಿಸಿಐ

ಭೀಮ್ ಯುಪಿಐ ಆ್ಯಪ್‌ನಲ್ಲಿ ಎನ್‌ಪಿಸಿಐ ಯುಪಿಐ ಹೆಲ್ಪ್ ಎಂಬ ಹೊಸ ಫೀಚರ್ ಪರಿಚಯಿಸಿದೆ.
Last Updated 17 ಮಾರ್ಚ್ 2021, 10:52 IST
ಭೀಮ್ ಯುಪಿಐ ದೂರುಗಳ ಇತ್ಯರ್ಥಕ್ಕೆ ಗ್ರಾಹಕರಿಗೆ ಅವಕಾಶ: ಎನ್‌ಪಿಸಿಐ

ಭೀಮ್ ಆ್ಯಪ್ ಮಾಹಿತಿ ಸೋರಿಕೆಯಾಗಿಲ್ಲ: ಸರ್ಕಾರ ಸ್ಪಷ್ಟನೆ

ಲಕ್ಷಾಂತರ ಭೀಮ್ ಆ್ಯಪ್ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂಬ ವರದಿಯನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ
Last Updated 2 ಜೂನ್ 2020, 16:47 IST
ಭೀಮ್ ಆ್ಯಪ್ ಮಾಹಿತಿ ಸೋರಿಕೆಯಾಗಿಲ್ಲ: ಸರ್ಕಾರ ಸ್ಪಷ್ಟನೆ

ಭೀಮ್‌ ಆ್ಯಪ್‌ನಲ್ಲಿ ಫಾಸ್ಟ್ಯಾಗ್‌ ರೀಚಾರ್ಜ್‌

ಭೀಮ್‌ ಆ್ಯಪ್‌ ಮೂಲಕವೂ ಫಾಸ್ಟ್ಯಾಗ್ ರೀಚಾರ್ಜ್‌ ಮಾಡಬಹುದು ಎಂದು ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಗುರುವಾರ ತಿಳಿಸಿದೆ.
Last Updated 27 ಡಿಸೆಂಬರ್ 2019, 4:30 IST
ಭೀಮ್‌ ಆ್ಯಪ್‌ನಲ್ಲಿ ಫಾಸ್ಟ್ಯಾಗ್‌ ರೀಚಾರ್ಜ್‌
ADVERTISEMENT
ADVERTISEMENT
ADVERTISEMENT
ADVERTISEMENT