ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Biological Park

ADVERTISEMENT

ಬನ್ನೇರುಘಟ್ಟ ಪಾರ್ಕ್‌ನ ಹೊಸ ಇನಿಂಗ್ಸ್‌ ಚಿರತೆ ಸಫಾರಿ 

ಬೆಂಗಳೂರಿನಂಥ ಮಹಾನಗರದ ಮಧ್ಯದಲ್ಲಿ, ತೀರಾ ಹತ್ತಿರದಿಂದ ಚಿರತೆಗಳನ್ನು ನೋಡುವ ಅವಕಾಶ ಕಲ್ಪಿಸಿದೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಆಡಳಿತ. ಪಂಜರದ ಬದಲಿಗೆ ಕಾಡಿನಂತಹ ಆವರಣದೊಳಗೆ ಓಡಾಡಿಕೊಂಡಿರುವ ಚಿರತೆಗಳನ್ನು, ಅವುಗಳ ಚಿನ್ನಾಟವನ್ನು ಕಣ್ತುಂಬಿಕೊಳ್ಳುವುದೇ ವಿಶೇಷ ಅನುಭವ...
Last Updated 12 ಜುಲೈ 2024, 23:30 IST
ಬನ್ನೇರುಘಟ್ಟ ಪಾರ್ಕ್‌ನ ಹೊಸ ಇನಿಂಗ್ಸ್‌ ಚಿರತೆ ಸಫಾರಿ 

ಕುಷ್ಟಗಿಯ ಮುದೇನೂರು ಬೆಂಚಮಟ್ಟಿ ಗ್ರಾಮದಲ್ಲಿ ವನ್ಯಜೀವಿ ಧಾಮ ನಿರ್ಮಾಣಕ್ಕೆ ಒತ್ತಾಯ

ಕುಷ್ಟಗಿ: ತಾಲ್ಲೂಕಿನ ಮುದೇನೂರು ಬೆಂಚಮಟ್ಟಿ ಗ್ರಾಮದ ಬಳಿ ನವಿಲು ವನ್ಯಜೀವಿ ಧಾಮ ನಿರ್ಮಿಸುವಂತೆ ಗ್ರಾಮಸ್ಥ ಹುಸೇನಪ್ಪ ಹಿರೇಮನಿ ಅರಣ್ಯ ಇಲಾಖೆಗೆ ಮನವಿ ಮಾಡಿ ಒತ್ತಾಯಿಸಿದ್ದಾರೆ.
Last Updated 21 ಜುಲೈ 2020, 10:36 IST
ಕುಷ್ಟಗಿಯ ಮುದೇನೂರು ಬೆಂಚಮಟ್ಟಿ ಗ್ರಾಮದಲ್ಲಿ ವನ್ಯಜೀವಿ ಧಾಮ ನಿರ್ಮಾಣಕ್ಕೆ ಒತ್ತಾಯ

ಬನ್ನೇರುಘಟ್ಟ: ಅಪಾಯದ ಕಾಲಘಟ್ಟ

ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯನ್ನು ಕುಗ್ಗಿಸುವ ನಡೆ ಸಮರ್ಥನೀಯವಲ್ಲ
Last Updated 8 ಮಾರ್ಚ್ 2020, 19:45 IST
ಬನ್ನೇರುಘಟ್ಟ: ಅಪಾಯದ ಕಾಲಘಟ್ಟ

ಬೆಂಗಳೂರು ವಿ.ವಿ ಆವರಣದಲ್ಲಿ ಜೀವ–ಜಲ ಸಂರಕ್ಷಣೆಯ ಉದ್ಯಾನ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುತ್ತಿರುವ ಜೈವಿಕ ಉದ್ಯಾನದಲ್ಲೀಗ ಜೀವವೈವಿಧ್ಯದ ಸಂಪತ್ತು ವೃದ್ಧಿಯಾಗುತ್ತಿದೆ. ಇದರ ಜತೆ ಜತೆಗೆ ನೈಸರ್ಗಿಕವಾಗಿರುವ ಕೆರೆ, ಕಟ್ಟೆಯಂತಹ ಜಲತಾಣಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಪರಿಸರ ಸಂರಕ್ಷಣಾ ಕಾರ್ಯ ಅನುಕರಣೀಯವಾಗಿದೆ.
Last Updated 20 ಆಗಸ್ಟ್ 2018, 19:30 IST
ಬೆಂಗಳೂರು ವಿ.ವಿ ಆವರಣದಲ್ಲಿ ಜೀವ–ಜಲ ಸಂರಕ್ಷಣೆಯ ಉದ್ಯಾನ
ADVERTISEMENT
ADVERTISEMENT
ADVERTISEMENT
ADVERTISEMENT