ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Biporjoy Cyclone

ADVERTISEMENT

Top 10 | ಈ ದಿನದ ಪ್ರಮುಖ 10 ಸುದ್ದಿಗಳು, 15 ಜುಲೈ 2023

Last Updated 15 ಜುಲೈ 2023, 12:45 IST
Top 10 | ಈ ದಿನದ ಪ್ರಮುಖ 10 ಸುದ್ದಿಗಳು, 15 ಜುಲೈ 2023

Biporjoy | ಬಿಪೊರ್‌ಜಾಯ್ ಚಂಡಮಾರುತ: ₹ 240 ಕೋಟಿ ಪರಿಹಾರ ಘೋಷಿಸಿದ ಗುಜರಾತ್ ಸರ್ಕಾರ

ಬಿಪೊರ್‌ಜಾಯ್ ಚಂಡಮಾರುತದ ಪರಿಣಾಮವಾಗಿ ಬೆಳೆ ಕಳೆದುಕೊಂಡ ಕಛ್‌ ಹಾಗೂ ಬನಸ್ಕಂಥ ಜಿಲ್ಲೆಯ ರೈತರಿಗಾಗಿ ಗುಜರಾತ್ ಸರ್ಕಾರ ಶನಿವಾರ ₹ 240 ಕೋಟಿ ಪರಿಹಾರ ಘೋಷಿಸಿದೆ.
Last Updated 15 ಜುಲೈ 2023, 5:28 IST
Biporjoy | ಬಿಪೊರ್‌ಜಾಯ್ ಚಂಡಮಾರುತ: ₹ 240 ಕೋಟಿ ಪರಿಹಾರ ಘೋಷಿಸಿದ ಗುಜರಾತ್ ಸರ್ಕಾರ

ಗುಜರಾತ್: ಬಿಪೊರ್‌ಜಾಯ್ ಚಂಡಮಾರುತ ಬಾಧಿತ ಪ್ರದೇಶಗಳಿಗೆ ಗೃಹ ಸಚಿವ ಅಮಿತ್ ಶಾ ಭೇಟಿ

ಬಿಪೊರ್ ಜಾಯ್ ಚಂಡಮಾರುತ ಬಾಧಿತ ಪ್ರದೇಶಗಳ ಪರಿಸ್ಥಿತಿ ಪರಿಶೀಲನೆಗಾಗಿ ಗುಜರಾತ್‌ನ ಕಛ್‌ ಹಾಗೂ ಜಖೌ ಬಂದರಿಗೆ ಗೃಹ ಸಚಿವ ಅಮಿತ್‌ ಶಾ ಅವರು ಇಂದು (ಶನಿವಾರ) ಭೇಟಿ ನೀಡಲಿದ್ದಾರೆ.
Last Updated 17 ಜೂನ್ 2023, 6:48 IST
ಗುಜರಾತ್: ಬಿಪೊರ್‌ಜಾಯ್ ಚಂಡಮಾರುತ ಬಾಧಿತ ಪ್ರದೇಶಗಳಿಗೆ ಗೃಹ ಸಚಿವ ಅಮಿತ್ ಶಾ ಭೇಟಿ

Cyclone Biparjoy| ಗುಜರಾತ್‌ ನಂತರ ಈಗ ರಾಜಸ್ಥಾನದ ಕಡೆಗೆ ಚಂಡಮಾರುತ ಬಿಪೊರ್‌ಜಾಯ್‌!

ಗುಜರಾತ್‌ಗೆ ಅಪ್ಪಳಿಸಿ, ಅಬ್ಬರಿಸುತ್ತಿರುವ ಬಿಪೊರ್‌ಜಾಯ್‌ ಚಂಡಮಾರುತ ಈಗ ರಾಜಸ್ಥಾನದ ಕಡೆ ಮುಖ ಮಾಡಿದೆ.
Last Updated 16 ಜೂನ್ 2023, 6:04 IST
Cyclone Biparjoy| ಗುಜರಾತ್‌ ನಂತರ ಈಗ ರಾಜಸ್ಥಾನದ ಕಡೆಗೆ ಚಂಡಮಾರುತ ಬಿಪೊರ್‌ಜಾಯ್‌!

Video | ಉಳ್ಳಾಲ: ಊರನ್ನೇ ನುಂಗುತ್ತಿರುವ ಕಡಲ ಅಲೆಗಳು

ಬಟ್ಟಪ್ಪಾಡಿ ಪ್ರದೇಶದಲ್ಲಿ ವರ್ಷಗಳಿಂದೀಚೆಗೆ ಕಡಲ್ಕೊರೆತ ಕಾಣಿಸಿಕೊಂಡರೂ ಶಾಶ್ವತ ಪರಿಹಾರ ಸಾಧ್ಯವಾಗಿಲ್ಲ.
Last Updated 16 ಜೂನ್ 2023, 4:37 IST
Video | ಉಳ್ಳಾಲ: ಊರನ್ನೇ ನುಂಗುತ್ತಿರುವ ಕಡಲ ಅಲೆಗಳು

ಗುಜರಾತ್‌ನಲ್ಲಿ ಬಿಪೊರ್‌ಜಾಯ್ ಅಬ್ಬರ | ಕರಾವಳಿಯಲ್ಲಿ ಭಾರಿ ಮಳೆ, ಭೂಕುಸಿತ; ಎರಡು ಸಾವು

ಬಿಪೊರ್‌ಜಾಯ್‌ ಚಂಡಮಾರುತವು ಗುಜರಾತ್‌ ಕರಾವಳಿಗೆ ಗುರುವಾರ ರಾತ್ರಿ ಪ್ರವೇಶಿಸಿದ್ದು, ಸೌರಾಷ್ಟ್ರ ಮತ್ತು ಕಛ್‌ ತೀರ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ. ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Last Updated 16 ಜೂನ್ 2023, 2:34 IST
ಗುಜರಾತ್‌ನಲ್ಲಿ ಬಿಪೊರ್‌ಜಾಯ್ ಅಬ್ಬರ | ಕರಾವಳಿಯಲ್ಲಿ ಭಾರಿ ಮಳೆ, ಭೂಕುಸಿತ; ಎರಡು ಸಾವು

ಗಂಟೆಗೆ 145 ಕಿ.ಮೀ ಗಾಳಿಯ ವೇಗ, ವಿಪರೀತ ಮಳೆ: ಹೇಗಿದೆ ಬಿಪೊರ್‌ಜಾಯ್ ಅಬ್ಬರ

ಅಹಮದಾಬಾದ್: 10 ದಿನಗಳ ಕಾಲ ಅರಬ್ಬಿ ಸಮುದ್ರದಲ್ಲಿ ಸುತ್ತಿದ ಬಿಪೊರ್‌ಜಾಯ್ ಚಂಡಮಾರುತವು ಗುಜರಾತ್‌ನ ಕಛ್ ಜಿಲ್ಲೆಯ ಜಖೌ ಬಂದರು ಬಳಿ ಅಪ್ಪಳಿಸುವಿಕೆ ಆರಂಭಿಸಿದೆ.
Last Updated 15 ಜೂನ್ 2023, 14:35 IST
ಗಂಟೆಗೆ 145 ಕಿ.ಮೀ ಗಾಳಿಯ ವೇಗ, ವಿಪರೀತ ಮಳೆ: ಹೇಗಿದೆ ಬಿಪೊರ್‌ಜಾಯ್ ಅಬ್ಬರ
ADVERTISEMENT

ಇಂದು ಸಂಜೆ ಗುಜರಾತ್‌ಗೆ ಅಪ್ಪಳಿಸಲಿದೆ ‘ಬಿಪೊರ್‌ಜಾಯ್‌’: 74,000 ಜನರ ಸ್ಥಳಾಂತರ

ಬಿಪೊರ್‌ಜಾಯ್ ಚಂಡಮಾರುತವು ಗುಜರಾತ್ ಕರಾವಳಿಯಿಂದ 200 ಕಿಲೋ ಮೀಟರ್‌ ದೂರದಲ್ಲಿದ್ದು, ಇಂದು ಸಂಜೆ ಕರಾವಳಿಗೆ ಅಪ್ಪಳಿಸಲಿದೆ.
Last Updated 15 ಜೂನ್ 2023, 6:12 IST
ಇಂದು ಸಂಜೆ ಗುಜರಾತ್‌ಗೆ ಅಪ್ಪಳಿಸಲಿದೆ ‘ಬಿಪೊರ್‌ಜಾಯ್‌’: 74,000 ಜನರ ಸ್ಥಳಾಂತರ

Photo| ಚಂಡಮಾರುತ ಬಿಪೊರ್‌ಜಾಯ್‌ ಆಗಸದಿಂದ ಕಂಡಿದ್ದು ಹೀಗೆ...

ಈ ಚಿತ್ರಗಳನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ತೆಗೆಯಲಾಗಿದೆ ಎಂದು ಅಲ್ ನೆಯಾದಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
Last Updated 15 ಜೂನ್ 2023, 5:37 IST
Photo| ಚಂಡಮಾರುತ ಬಿಪೊರ್‌ಜಾಯ್‌ ಆಗಸದಿಂದ ಕಂಡಿದ್ದು ಹೀಗೆ...

ಬಿಪೊರ್‌ಜಾಯ್: ಜೂ.19ರವರೆಗೆ ಕರಾವಳಿಯಲ್ಲಿ ಹೈ ಅಲರ್ಟ್

ಕಾರವಾರ: ಬಿಪೊರ್ ಜಾಯ್ ಚಂಡಮಾರುತದ ಪ್ರಭಾವದಿಂದ ಬಿರುಗಾಳಿ ಬೀಸುವ ಸಾಧರ್ಯತೆ ಇದ್ದು ಜಿಲ್ಲೆಯ ಕರಾವಳಿ ಭಾಗದಲ್ಲಿ ಜೂನ್ 19ರ ವರೆಗೂ ಭಾರಿ ಗಾತ್ರದ ಅಲೆಗಳು ಅಪ್ಪಳಿಸುವದರಿಂದ ಕಡಲತೀರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
Last Updated 14 ಜೂನ್ 2023, 16:11 IST
ಬಿಪೊರ್‌ಜಾಯ್: ಜೂ.19ರವರೆಗೆ ಕರಾವಳಿಯಲ್ಲಿ ಹೈ ಅಲರ್ಟ್
ADVERTISEMENT
ADVERTISEMENT
ADVERTISEMENT