ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

BMRCL

ADVERTISEMENT

ಹೆಬ್ಬಾಳ ಸಾರಿಗೆ ಹಬ್: ಮೆಟ್ರೊಗೆ ಶೀಘ್ರ 45ಎಕರೆ ನೀಡಲು CMಗೆ ಸಚಿವೆ ಶೋಭಾ ಪತ್ರ

ಮೆಟ್ರೊ (BMRCL) ಹೆಬ್ಬಾಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹು ಮಾದರಿಯ ಸಾರಿಗೆ ಕೇಂದ್ರಕ್ಕೆ (multi-modal transport hub) ಆದಷ್ಟು ಬೇಗನೆ ಕೆಐಎಡಿಬಿಯಿಂದ ಜಾಗ ಕೊಡಿಸಬೇಕು ಎಂದು ಒತ್ತಾಯಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಇಂದು ಪತ್ರ ಬರೆದಿದ್ದಾರೆ.
Last Updated 8 ನವೆಂಬರ್ 2024, 15:22 IST
ಹೆಬ್ಬಾಳ ಸಾರಿಗೆ ಹಬ್: ಮೆಟ್ರೊಗೆ ಶೀಘ್ರ 45ಎಕರೆ 
ನೀಡಲು CMಗೆ ಸಚಿವೆ ಶೋಭಾ ಪತ್ರ

BMRCLಗೆ ಶೀಘ್ರ 21 ಹೊಸ ಮೆಟ್ರೊ ರೈಲುಗಳ ಸೇರ್ಪಡೆ: ಡಿ.ಕೆ. ಶಿವಕುಮಾರ್‌

ಮೆಟ್ರೊ ರೈಲು ಪ್ರಾಯೋಗಿಕ ಸಂಚಾರ ಪರಿಶೀಲಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌
Last Updated 7 ನವೆಂಬರ್ 2024, 1:32 IST
BMRCLಗೆ ಶೀಘ್ರ 21 ಹೊಸ ಮೆಟ್ರೊ ರೈಲುಗಳ ಸೇರ್ಪಡೆ: ಡಿ.ಕೆ. ಶಿವಕುಮಾರ್‌

ನಾಗಸಂದ್ರ–ಮಾದಾವರ: ಬಸವನಗುಡಿಯಿಂದ ಸಂಸದ ತೇಜಸ್ವಿ ಸೂರ್ಯ ಮೆಟ್ರೊ ರನ್

ಸಂಸದ ತೇಜಸ್ವಿ ಸೂರ್ಯ ಅವರು ಇಂದು ನಡೆದ ನಾಗಸಂದ್ರ–ಮಾದಾವರ ಮೆಟ್ರೊ ರೈಲಿನ ಪ್ರಾಯೋಗಿಕ ಸಂಚಾರವನ್ನು ಪರಿಶೀಲಿಸಿದರು.
Last Updated 6 ನವೆಂಬರ್ 2024, 14:50 IST
ನಾಗಸಂದ್ರ–ಮಾದಾವರ: ಬಸವನಗುಡಿಯಿಂದ ಸಂಸದ ತೇಜಸ್ವಿ ಸೂರ್ಯ ಮೆಟ್ರೊ ರನ್

ನಾಗಸಂದ್ರ–ಮಾದಾವರ ಮೆಟ್ರೊ: ಸದ್ಯದಲ್ಲೇ ಅಧಿಕೃತ ಉದ್ಘಾಟನೆ ಎಂದ ಡಿಕೆಶಿ

ಪ್ರಾಯೋಗಿಕ ಸಂಚಾರ ಪರಿಶೀಲಿಸಿದ ಡಿಸಿಎಂ
Last Updated 6 ನವೆಂಬರ್ 2024, 14:07 IST
ನಾಗಸಂದ್ರ–ಮಾದಾವರ ಮೆಟ್ರೊ: ಸದ್ಯದಲ್ಲೇ ಅಧಿಕೃತ ಉದ್ಘಾಟನೆ ಎಂದ ಡಿಕೆಶಿ

ನಿಗದಿಯಾಗದ ದಿನಾಂಕ: ಆರಂಭವಾಗದ ಮೆಟ್ರೊ

ನಾಗಸಂದ್ರ–ಮಾದಾವರ ನಡುವೆ ರೈಲು ಓಡಿಸಲು ಸರ್ಕಾರದ ಒಪ್ಪಿಗೆಗೆ ಕಾಯುತ್ತಿರುವ ಬಿಎಂಆರ್‌ಸಿಎಲ್‌
Last Updated 31 ಅಕ್ಟೋಬರ್ 2024, 19:51 IST
ನಿಗದಿಯಾಗದ ದಿನಾಂಕ: ಆರಂಭವಾಗದ ಮೆಟ್ರೊ

ಬೆಂಗಳೂರು | ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗ: ಸುರಂಗ ಕೊರೆಯುವ ಕಾರ್ಯ ಪೂರ್ಣ

ಸುರಂಗ ಕೊರೆಯುವ ಯಂತ್ರ ‘ಭದ್ರಾ’ ಕೊರೆಯುವ ಕಾರ್ಯ ಮುಗಿಸಿ ಬುಧವಾರ ಹೊರಬಂದಿದೆ. ಅಲ್ಲಿಗೆ ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಂಡಿದೆ.
Last Updated 30 ಅಕ್ಟೋಬರ್ 2024, 13:27 IST
ಬೆಂಗಳೂರು | ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗ: ಸುರಂಗ ಕೊರೆಯುವ ಕಾರ್ಯ ಪೂರ್ಣ

ಎಜಿಎಸ್‌ ಟ್ರಾನ್ಸಾಕ್ಟ್‌ ಟೆಕ್ನಾಲಜೀಸ್‌ನಿಂದ ಮೊಬಿಲಿಟಿ ಕಾರ್ಡ್‌ ಬಿಡುಗಡೆ

ಸಾರ್ವಜನಿಕರಿಗೆ ಅನುಕೂಲಕರ ಪ್ರಯಾಣ ಸೌಲಭ್ಯ ಒದಗಿಸಲು ಓಮ್ನಿಚಾನಲ್ ಪೇಮೆಂಟ್ಸ್ ಪೂರೈಕೆದಾರ ಸಂಸ್ಥೆಯಾದ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಕಂಪನಿಯು, ಆರ್‌ಬಿಎಲ್‌ ಬ್ಯಾಂಕ್ ಸಹಭಾಗಿತ್ವದಡಿ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕಾಗಿ ...
Last Updated 24 ಅಕ್ಟೋಬರ್ 2024, 14:01 IST
ಎಜಿಎಸ್‌ ಟ್ರಾನ್ಸಾಕ್ಟ್‌ ಟೆಕ್ನಾಲಜೀಸ್‌ನಿಂದ ಮೊಬಿಲಿಟಿ ಕಾರ್ಡ್‌ ಬಿಡುಗಡೆ
ADVERTISEMENT

ಮೆಟ್ರೊ ಪ್ರಯಾಣ ದರ ಶೀಘ್ರ ಪರಿಷ್ಕರಣೆ: ಸಾರ್ವಜನಿಕರಿಂದ ಸಲಹೆ ಆಹ್ವಾನಿಸಿದ BMRCL

‘ನಮ್ಮ ಮೆಟ್ರೊ’ ಪ್ರಯಾಣ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಬಿಎಂಆರ್‌ಸಿಎಲ್‌ ಆಹ್ವಾನಿಸಿದೆ.
Last Updated 5 ಅಕ್ಟೋಬರ್ 2024, 23:30 IST
ಮೆಟ್ರೊ ಪ್ರಯಾಣ ದರ ಶೀಘ್ರ ಪರಿಷ್ಕರಣೆ: ಸಾರ್ವಜನಿಕರಿಂದ ಸಲಹೆ ಆಹ್ವಾನಿಸಿದ BMRCL

ಹಳದಿ ಮಾರ್ಗ: ಮೆಟ್ರೊ ಸಂಚಾರ ಜನವರಿಯಲ್ಲಿ ಆರಂಭ

ಮೂರೇ ರೈಲುಗಳನ್ನು ಇಟ್ಟುಕೊಂಡು 30 ನಿಮಿಷಕ್ಕೊಂದು ರೈಲು ಓಡಿಸಲು ಸಿದ್ಧತೆ
Last Updated 5 ಅಕ್ಟೋಬರ್ 2024, 23:30 IST
ಹಳದಿ ಮಾರ್ಗ: ಮೆಟ್ರೊ ಸಂಚಾರ ಜನವರಿಯಲ್ಲಿ ಆರಂಭ

‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತ: 41 ಮರ ಕತ್ತರಿಸಲು ಅನುಮತಿ

‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತದ ಎಚ್‌ಎಸ್‌ಆರ್ ಲೇಔಟ್ ಮೆಟ್ರೊ ರೈಲು ನಿಲ್ದಾಣ ನಿರ್ಮಾಣಕ್ಕೆ 41 ಮರಗಳನ್ನು ಕತ್ತರಿಸಲು ಹಾಗೂ 20 ಮರಗಳನ್ನು ಸ್ಥಳಾಂತರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್‌ಸಿಎಲ್), ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.
Last Updated 4 ಸೆಪ್ಟೆಂಬರ್ 2024, 15:54 IST
‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತ: 41 ಮರ ಕತ್ತರಿಸಲು ಅನುಮತಿ
ADVERTISEMENT
ADVERTISEMENT
ADVERTISEMENT