ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

BN Bache Gowda

ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಸುಧಾಕರ್ ವಿರುದ್ಧ ಸ್ವಪಕ್ಷೀಯರ ಒಗ್ಗಟ್ಟು

ಸಂಸದ ಬಿ.ಎನ್.ಬಚ್ಚೇಗೌಡ ಚುನಾವಣಾ ನಿವೃತ್ತಿ ಘೋಷಣೆ ಬಳಿಕ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ಹೆಚ್ಚಿದೆ. ವರಿಷ್ಠರು ಸಹ ಈಗಾಗಲೇ ಆಂತರಿಕ ವರದಿ ಪಡೆಯುತ್ತಿದ್ದಾರೆ.
Last Updated 29 ಜನವರಿ 2024, 23:30 IST
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಸುಧಾಕರ್ ವಿರುದ್ಧ ಸ್ವಪಕ್ಷೀಯರ ಒಗ್ಗಟ್ಟು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಇನ್ನೂ ಕ್ಷೇತ್ರಕ್ಕೆ ಬಾರದ ಕಾಂಗ್ರೆಸ್ ವೀಕ್ಷಕ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಹುರುಪಿನಿಂದ ಮುನ್ನಡೆದಿದೆ. 2024ರ ಲೋಕಸಭೆ ಚುನಾವಣೆಯ ಸಿದ್ಧತೆಗಳನ್ನು ಆರಂಭಿಸಿದೆ.
Last Updated 21 ನವೆಂಬರ್ 2023, 5:02 IST
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಇನ್ನೂ ಕ್ಷೇತ್ರಕ್ಕೆ ಬಾರದ ಕಾಂಗ್ರೆಸ್ ವೀಕ್ಷಕ

ಬಿಜೆಪಿ ಮತೀಯವಾದ, ಕೋಮುವಾದಿ ಪಕ್ಷ: ಸಂಸದ ಬಿ.ಎನ್.ಬಚ್ಚೇಗೌಡ ವಾಗ್ದಾಳಿ

ಬಿಜೆಪಿ ಕೋಮುವಾದಿ, ಮತೀಯವಾದಿ ಪಕ್ಷ ಎಂದು ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಪಕ್ಷದ ವಿರುದ್ಧವೇ ಟೀಕಾಪ್ರಹಾರ ನಡೆಸಿದರು.
Last Updated 8 ಸೆಪ್ಟೆಂಬರ್ 2023, 11:00 IST
ಬಿಜೆಪಿ ಮತೀಯವಾದ, ಕೋಮುವಾದಿ ಪಕ್ಷ: ಸಂಸದ ಬಿ.ಎನ್.ಬಚ್ಚೇಗೌಡ ವಾಗ್ದಾಳಿ

ಬಿಜೆಪಿಯಲ್ಲಿ ನನ್ನ ಬಳಸಿಕೊಳ್ಳಲಿಲ್ಲ: ಸಂಸದ ಬಚ್ಚೇಗೌಡ

‘75 ವರ್ಷ ದಾಟಿದವರಿಗೆ ಲೋಕಸಭೆ ಚುನಾವಣೆ ಸ್ಪರ್ಧೆಗೆ ಟಿಕೆಟ್ ನೀಡುವುದಿಲ್ಲ ಎಂದು ಬಿಜೆಪಿಯಲ್ಲಿ ತೀರ್ಮಾನಿಸಲಾಗಿದೆ. ಟಿಕೆಟ್ ನೀಡುವುದಿಲ್ಲ ಎಂದು ನನಗೆ ಗಂಭೀರವಾಗಿ ಹೇಳಿದ್ದಾರೆ’ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
Last Updated 22 ಆಗಸ್ಟ್ 2023, 12:59 IST
ಬಿಜೆಪಿಯಲ್ಲಿ ನನ್ನ ಬಳಸಿಕೊಳ್ಳಲಿಲ್ಲ: ಸಂಸದ ಬಚ್ಚೇಗೌಡ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಸಂಸದ ಬಚ್ಚೇಗೌಡ

ವಿಧಾನಸಭೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸದ ಸಂಸದ
Last Updated 20 ಜೂನ್ 2023, 5:16 IST
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಸಂಸದ ಬಚ್ಚೇಗೌಡ

ಸೋಂಕು ತಡೆ: ಸರ್ಕಾರದ ಕ್ರಮಕ್ಕೆ ಸಂಸದ ಮೆಚ್ಚುಗೆ

300 ಮಂದಿಗೆ ಆಹಾರ ಕಿಟ್‌ ಪೂರೈಕೆ * ಕೋವಿಡ್‌ ನಿಯಂತ್ರಣಕ್ಕೆ ನೆರವಾದ ಫೀವರ್‌ ಕ್ಲಿನಿಕ್‌
Last Updated 3 ಜೂನ್ 2021, 4:15 IST
ಸೋಂಕು ತಡೆ: ಸರ್ಕಾರದ ಕ್ರಮಕ್ಕೆ ಸಂಸದ ಮೆಚ್ಚುಗೆ

ಬಿಪಿಎಲ್‌ಗೆ ಕನಿಷ್ಠ 5 ಕೆ.ಜಿ ಅಕ್ಕಿ ನೀಡಿ: ಸಂಸದ ಬಿ.ಎನ್. ಬಚ್ಚೇಗೌಡ ಆಗ್ರಹ

‘ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಭಾಗಗಳು ಬಯಲು ಸೀಮೆ ಭಾಗಗಳಾಗಿವೆ. ಈ ಭಾಗದಲ್ಲಿ ಅಕ್ಕಿ ಬೆಳೆ ಕಡಿಮೆ. ಬಿಪಿಲ್ ಕಾರ್ಡ್‌ದಾರರಿಗೆ ಕನಿಷ್ಠ 5 ಕೆಜಿ ಅಕ್ಕಿ ಹಾಗೂ 2 ರಿಂದ 3 ಕೆ.ಜಿ ರಾಗಿ ಅಥಾ ಗೋಧಿ ನೀಡದರೆ ಇದರಿಂದ ಬಡವರಿಗೆ ಹೆಚ್ಚಿನ ಉಪಕಾರವಾಗುತ್ತದೆ’ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಬಿ.ಎನ್. ಬಚ್ಚೇಗೌಡ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Last Updated 24 ಏಪ್ರಿಲ್ 2021, 5:11 IST
ಬಿಪಿಎಲ್‌ಗೆ ಕನಿಷ್ಠ 5 ಕೆ.ಜಿ ಅಕ್ಕಿ ನೀಡಿ:  ಸಂಸದ ಬಿ.ಎನ್. ಬಚ್ಚೇಗೌಡ ಆಗ್ರಹ
ADVERTISEMENT

ಸ್ಫೋಟ ದುರಂತ: ತನಿಖೆ ನಡೆಸಲು ಸಮಿತಿ ರಚಿಸುವಂತೆ ಸಂಸದ ಬಚ್ಚೇಗೌಡ ಆಗ್ರಹ 

ತಾಲ್ಲೂಕಿನ ಹಿರೇನಾಗವಲ್ಲಿ ಬಳಿ ನಡೆದ ಸ್ಫೋಟ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಲು ಸರ್ಕಾರ ಸಮಿತಿಯೊಂದನ್ನು ರಚಿಸಬೇಕು ಎಂದು ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಆಗ್ರಹಿಸಿದರು.‘ಜಿಲ್ಲೆಯಲ್ಲಿ 175 ಕ್ರಷರ್‌ಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ 55 ಕ್ರಷರ್‌ಗಳು ಕೆಲಸ ಮಾಡುತ್ತಿವೆ. ಕ್ರಷರ್‌ಗಳನ್ನು ಲೀಜ್‌ಗೆ ಕೊಟ್ಟ ಮೇಲೆ ಸರ್ಕಾರಕ್ಕೆ ಹೆಚ್ಚು ಆದಾಯ ಬರುತ್ತದೆ. ಹಾಗಾಗಿ ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕು’ ಎಂದು ಒತ್ತಾಯಿಸಿದರು.
Last Updated 23 ಫೆಬ್ರುವರಿ 2021, 9:55 IST
ಸ್ಫೋಟ ದುರಂತ: ತನಿಖೆ ನಡೆಸಲು ಸಮಿತಿ ರಚಿಸುವಂತೆ ಸಂಸದ ಬಚ್ಚೇಗೌಡ ಆಗ್ರಹ 

ಸಂಸದ ಬಿ.ಎನ್. ಬಚ್ಚೇಗೌಡರಿಂದ ಭೂ ಕಬಳಿಕೆ: ಸ್ವಪಕ್ಷೀಯ ಎಂಟಿಬಿ ನಾಗರಾಜ್ ಆರೋಪ

ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜ್ ಆರೋಪ
Last Updated 17 ಡಿಸೆಂಬರ್ 2020, 6:41 IST
ಸಂಸದ ಬಿ.ಎನ್. ಬಚ್ಚೇಗೌಡರಿಂದ ಭೂ ಕಬಳಿಕೆ: ಸ್ವಪಕ್ಷೀಯ ಎಂಟಿಬಿ ನಾಗರಾಜ್ ಆರೋಪ

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಆದ್ಯತೆ: ಸಂಸದ

‘ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಹೊಸಕೋಟೆ ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದಿಂದ ಮೋತಕದಹಳ್ಳಿವರಗೆ ರಸ್ತೆ ಕಾಮಗಾರಿಗೆ ಭೂಮಿಪೂಜೆ ಕೈಗೊಳ್ಳಲಾಗಿದೆ’ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
Last Updated 22 ಜೂನ್ 2020, 9:39 IST
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಆದ್ಯತೆ: ಸಂಸದ
ADVERTISEMENT
ADVERTISEMENT
ADVERTISEMENT