ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Bogibeel bridge

ADVERTISEMENT

ಈಶಾನ್ಯ ತುದಿಯಲ್ಲೊಂದು ಕಿರು ವಿಹಾರ

‘ಬೋಗೀಬೀಲ್’ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ, ಮೋಟಾರು ವಾಹನಗಳು ಮತ್ತು ರೈಲು ಎರಡೂ ಸಂಚರಿಸಬಲ್ಲ, ಎರಡಂತಸ್ತಿನ ಸುಮಾರು ಐದು ಕಿಲೋಮೀಟರ್ ಉದ್ದದ ಸೇತುವೆ. ಇದನ್ನು ನಿರ್ಮಿಸಲು ತೆಗೆದುಕೊಂಡ ಕಾಲಾವಧಿ ಸುದೀರ್ಘ ಹದಿನಾರು ವರ್ಷಗಳು. ಇಷ್ಟೊಂದು ನಿಧಾನಗತಿಗೆ ಪ್ರಮುಖ ಕಾರಣ ಈ ಪ್ರದೇಶದಲ್ಲಿ ಸುರಿಯುತ್ತಿದ್ದ ಪ್ರಚಂಡ ಮಳೆ...
Last Updated 7 ಮಾರ್ಚ್ 2020, 19:30 IST
ಈಶಾನ್ಯ ತುದಿಯಲ್ಲೊಂದು ಕಿರು ವಿಹಾರ

ಖಾಲಿ ರೈಲಿನತ್ತ ಕೈ ಬೀಸಿದರೆ ಮೋದಿ? ವೈರಲ್ ವಿಡಿಯೊ ಹಿಂದಿನ ನಿಜ ಸಂಗತಿ ಇಲ್ಲಿದೆ

ಮೋದಿಯವರು ಜನರತ್ತ ಕೈ ಬೀಸುತ್ತಿರುವ ಆ ವಿಡಿಯೊದಲ್ಲಿ ವಿಡಿಯೋಗ್ರಾಫರ್ ನೆರಳು ಕೂಡಾ ಕಾಣಿಸಿಕೊಂಡಿರುವುದರಿಂದ ಇದೊಂದು ಹೇಳಿ ಮಾಡಿಸಿದ ವಿಡಿಯೊ ಎಂದು ಜನ ನಗೆಯಾಡಿದ್ದರು.
Last Updated 28 ಡಿಸೆಂಬರ್ 2018, 10:00 IST
ಖಾಲಿ ರೈಲಿನತ್ತ ಕೈ ಬೀಸಿದರೆ ಮೋದಿ? ವೈರಲ್ ವಿಡಿಯೊ ಹಿಂದಿನ ನಿಜ ಸಂಗತಿ ಇಲ್ಲಿದೆ

ಅಯ್ಯೋ ರಾಮ! ನನ್ನ ನೆನಪು ಯಾರಿಗಿದೆ?: ದೇವೇಗೌಡ

ನಿಮ್ಮನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲವೇ? ಎಂದು ಪತ್ರಕರ್ತರು ಗೌಡರಲ್ಲಿ ಪ್ರಶ್ನೆ ಕೇಳಿದಾಗ, ಅಯ್ಯೋ ರಾಮ! ನನ್ನ ನೆನಪು ಯಾರಿಗಿದೆ? ಕೆಲವು ಪತ್ರಿಕೆಗಳು ನನ್ನ ಹೆಸರನ್ನು ಉಲ್ಲೇಖಿಸಿರುತ್ತವೆ.
Last Updated 26 ಡಿಸೆಂಬರ್ 2018, 1:35 IST
ಅಯ್ಯೋ ರಾಮ! ನನ್ನ ನೆನಪು ಯಾರಿಗಿದೆ?: ದೇವೇಗೌಡ

4.94 ಕಿ.ಮೀ. ಉದ್ದದ ರಸ್ತೆ–ರೈಲು ಬೋಗಿಬೀಲ್‌ ಸೇತುವೆ ಲೋಕಾರ್ಪಣೆ

ಅಸ್ಸಾಂ– ಅರುಣಾಚಲ ಪ್ರದೇಶಕ್ಕೆ ಸಂಪರ್ಕ
Last Updated 25 ಡಿಸೆಂಬರ್ 2018, 19:03 IST
4.94 ಕಿ.ಮೀ. ಉದ್ದದ ರಸ್ತೆ–ರೈಲು ಬೋಗಿಬೀಲ್‌ ಸೇತುವೆ ಲೋಕಾರ್ಪಣೆ

ದೇಶದ ಅತ್ಯಂತ ಉದ್ದದ ರಸ್ತೆ–ರೈಲು ಸೇತುವೆ ಬೋಗಿಬೀಲ್: ಮೊದಲ ರೈಲಿಗೆ ಮೋದಿ ಚಾಲನೆ

ಅಸ್ಸಾಂ–ಅರುಣಾಚಲ ಪ್ರದೇಶದ ಮಧ್ಯೆ ಸಂಪರ್ಕ
Last Updated 23 ಡಿಸೆಂಬರ್ 2018, 19:15 IST
ದೇಶದ ಅತ್ಯಂತ ಉದ್ದದ ರಸ್ತೆ–ರೈಲು ಸೇತುವೆ ಬೋಗಿಬೀಲ್: ಮೊದಲ ರೈಲಿಗೆ ಮೋದಿ ಚಾಲನೆ

ದೇಶದ ಅತಿ ಉದ್ದದ ರೈಲು ಸಂಚಾರ ಸೇತುವೆ ಮಾರ್ಗ ’ಬೋಗೀಬೀಲ್‌’; ಡಿ.25ಕ್ಕೆ ಉದ್ಘಾಟನೆ

ಬೋಗೀಬೀಲ್‌ ಸೇತುವೆ ನಿರ್ಮಾಣಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ 1997ರಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದರು. ಆದರೆ, ಸೇತುವೆಯ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು 2002ರ ಏಪ್ರಿಲ್‌ನಲ್ಲಿ.
Last Updated 23 ಡಿಸೆಂಬರ್ 2018, 8:41 IST
ದೇಶದ ಅತಿ ಉದ್ದದ ರೈಲು ಸಂಚಾರ ಸೇತುವೆ ಮಾರ್ಗ ’ಬೋಗೀಬೀಲ್‌’; ಡಿ.25ಕ್ಕೆ ಉದ್ಘಾಟನೆ
ADVERTISEMENT
ADVERTISEMENT
ADVERTISEMENT
ADVERTISEMENT